ಥಿಯೇಟರ್‌ನಲ್ಲಿ 100% ಅವಕಾಶ ಕೊಡಿ: ಸ್ಯಾಂಡಲ್‌ವುಡ್ ಸ್ಟಾರ್ಸ್ ಹೇಳಿದ್ದಿಷ್ಟು

First Published Feb 3, 2021, 5:46 PM IST

ಬಹಳಷ್ಟು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಇದೀಗ ನಿರ್ಮಾಪಕರಿಗೂ ನಟರಿಗೂ ಥಿಯೇಟರ್ ಚಿಂತೆ ಶುರುವಾಗಿದೆ. 100% ಸೀಟು ಭರ್ತಿಯಾಗುವ ಬಗ್ಗೆ ಸ್ಯಾಂಡಲ್‌ವುಡ್ ಪ್ರಮುಖರು ಹೇಳಿದ್ದಿಷ್ಟು