- Home
- Entertainment
- Sandalwood
- 2 ವರ್ಷಕ್ಕೆ ಕಾಲಿಟ್ಟ ನಂದನಾ ಮುಖರ್ಜಿ; ನೆಟ್ಟಿಗರ ಕಣ್ಸೆಳೆಯಿತು ಹಸುವಿನ ಕೇಕ್- ತುಂಟ ನಗು!
2 ವರ್ಷಕ್ಕೆ ಕಾಲಿಟ್ಟ ನಂದನಾ ಮುಖರ್ಜಿ; ನೆಟ್ಟಿಗರ ಕಣ್ಸೆಳೆಯಿತು ಹಸುವಿನ ಕೇಕ್- ತುಂಟ ನಗು!
ಆಗಸ್ಟ್ 15ರಂದು ಎರಡು ವಸಂತಗಳನ್ನು ಪೂರೈಸಿದ ಸ್ಯಾಂಡಲ್‌ವುಡ್ ಸ್ಟಾರ್ ಕಿಡ್ ನಂದನಾ ಮುಖರ್ಜಿ ಬರ್ತಡೇ ಸೆಲೆಬ್ರೇಷನ್ ಹೇಗಿತ್ತು ನೋಡಿ.....
110

ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಪುತ್ರಿ.

210

ಆಗಸ್ಟ್ 15,2018ರಲ್ಲಿ ಜನಿಸಿದ ಮುದ್ದು ಕಂದಮ್ಮ ಎರಡನೇ ಹುಟ್ಟು ಹಬ್ಬ ಆಚರಿಸಿಕೊಂಡಿದೆ.

310

ಹುಟ್ಟು ಹಬ್ಬದ ವಿಶೇಷವಾಗಿ ಪೋಷಕರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

410

ಅಲ್ಲದೆ ಬರ್ತಡೇಗೆ ಮಾಡಿಸಲಾಗಿದ್ದ ಕೇಕ್ ಎಲ್ಲರ ಗಮನ ಸೆಳೆದಿದೆ.

510

ಕೇಕ್ ಮೇಲೆ ಹಸು ಕುಳಿತಿರುವ customize ಕೇಕ್ ಮಾಡಲಿಸಲಾಗಿತ್ತು.

610

ಆಪ್ತ ಕುಟುಂಬಸ್ಥರ ನಡುವೆ ಕೇಕ್ ಕಟ್ಟಿಂಗ್ ನಡೆಯಿತು.

710

ಮಗಳ ತುಂಟಾಟದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಅನು, ರಘು ದಂಪತಿ.

810

ನೆಟ್ಟಿಗರು ಕಾಮೆಂಟ್‌ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

910

ಮೋಹಕ ತಾರೆ ರಮ್ಯಾ 'She's so adorable' ಎಂದು ಕಾಮೆಂಟ್ ಮಾಡಿದ್ದಾರೆ.

1010

ನಂದನಾ ಮುಖರ್ಜಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.

Latest Videos