ಪೌರ ಕಾರ್ಮಿಕರಿಗೆ ರಮೇಶ್ ಅರವಿಂದ 'ಹೂಮಳೆ'

First Published 1, May 2020, 10:15 PM

ಬೆಂಗಳೂರು(ಮೇ 01)  ಕಾರ್ಮಿಕ ದಿನಾಚರಣೆಗೆ ಅಪ್ರತಿಮ ಕಲಾವಿದ, ನಟ ರಮೇಶ್ ಅರವಿಂದ್ ವಿಶೇಷವಾಗಿ ಶುಭಕೋರಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದ ಎದುರು ಕಸ ಗುಡಿಸಲು ಬರುವ ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈದು ಗೌರವ ಸಲ್ಲಿಸಿದ್ದಾರೆ.

<p>ಮನೆ ಮಂದಿನ ಕಸ ಸಂಗ್ರಹಣೆಗೆ ಬಂದ ಪೌರ ಕಾರ್ಮಿಕರಿಗೆ ಧನ್ಯವಾದ</p>

ಮನೆ ಮಂದಿನ ಕಸ ಸಂಗ್ರಹಣೆಗೆ ಬಂದ ಪೌರ ಕಾರ್ಮಿಕರಿಗೆ ಧನ್ಯವಾದ

<p>ತಮ್ಮ ಜೀವನದ ಸಂಕಷ್ಟದ ದಿನದಲ್ಲಿಯೂ ಸೇವೆ ಮಾಡುತ್ತಿರುವವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.</p>

ತಮ್ಮ ಜೀವನದ ಸಂಕಷ್ಟದ ದಿನದಲ್ಲಿಯೂ ಸೇವೆ ಮಾಡುತ್ತಿರುವವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

<p>ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಪರಿಶ್ರಮ ವಹಿಸಿದ್ದಾರೆ.</p>

ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಪರಿಶ್ರಮ ವಹಿಸಿದ್ದಾರೆ.

<p>'ಶಿವಾಜಿ ಸುರತ್ಕಲ್' ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಇದಾದ ಮೇಲೆ '100' ತೆರೆಗೆ ಬರಲಿಕ್ಕೆ ಸಿದ್ದವಿದೆ..</p>

'ಶಿವಾಜಿ ಸುರತ್ಕಲ್' ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಇದಾದ ಮೇಲೆ '100' ತೆರೆಗೆ ಬರಲಿಕ್ಕೆ ಸಿದ್ದವಿದೆ..

loader