KGF ಡೈರೆಕ್ಟರ್‌ಗೆ ಮಗಳಂದ್ರೆ ಭಾರೀ ಪ್ರೀತಿ..! ಇಲ್ನೋಡಿ ಫೋಟೋಸ್

First Published Dec 19, 2020, 1:25 PM IST

ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಬೆಸ್ಟ್ ರೈರೆಕ್ಟರ್ ಮಾತ್ರವಲ್ಲ, ಬೆಸ್ಟ್ ಫಾದರ್ ಕೂಡಾ. ಮಗಳು ಸರಯೂ ಜೊತೆ ಪ್ರಶಾಂತ್ ನೀಲ್ ಮೊಮೆಂಟ್ಸ್ ನೋಡಿ

ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪುಟ್ಟ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ..?

ಮಗಳು ಅಂದ್ರೆ ಭಾರೀ ಪ್ರೀತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ಅವರಿಗೆ

ಮುದ್ದು ಮಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಫೊಟೋ ಶೇರ್ ಮಾಡುತ್ತಲೇ ಇರುತ್ತಾರೆ.

ಮಗಳು ಸರಯೂ ಲಿಟಲ್ ಏಂಜಲ್‌ನಂತೆ ಕ್ಯೂಟ್ ಆಗಿದ್ದಾಳೆ.

ಹಬ್ಬ, ಹರಿದಿನಗಳಲ್ಲಿ ಫ್ಯಾಮಿಲಿ ಜೊತೆ ಫೋಟೋ ಶೇರ್ ಮಾಡ್ತಾರೆ ಪ್ರಶಾಂತ್.

ಪತ್ನಿ ಮತ್ತು ಮಗಳು, ಮಗನ ಜೊತೆಗಿನ ಫೋಟೋ ಫ್ಯಾನ್ಸ್ ಜೊತೆ ಹಂಚಿಕೊಳ್ತಾರೆ.

ಕೆಜಿಎಫ್ ಮೂಲಕ ಎಲ್ಲೆಡೆ ಗುರುತಿಸಲ್ಪಟ್ಟ ಕನ್ನಡ ನಿರ್ದೇಶಕ ಸದ್ಯ ಕೆಜಿಎಫ್ ಚಾಪ್ಟರ್ 2 ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ

ಕೆಜಿಎಫ್ ನಂತರ ಪ್ರಶಾಂತ್ ನೀಲ್ ಅವರು ಭಗೀರಾ ಸಿನಿಮಾಗೆ ಕಥೆ ಬರೆದಿದ್ದಾರೆ.

ಕೆಜಿಎಫ್ ಮೂಲಕ ಟ್ರೆಂಡ್ ಸೆಟ್ ಮಾಡಿದ ಸ್ಟಾರ್ ನಿರ್ದೇಶಕ ಫ್ಯಾಮಿಲಿಗೂ ಸಮಯ ನೀಡುತ್ತಾರೆ

ಎಥ್ನಿಕ್ ವೇರ್‌ನಲ್ಲಿ ಅಪ್ಪ ಮಗಳು

ಎಥ್ನಿಕ್ ವೇರ್‌ನಲ್ಲಿ ಅಪ್ಪ ಮಗಳು

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?