ಕ್ರೇಜಿ ಕ್ವಿನ್‌ ರಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ, ಹೀಗಿತ್ತು ಆಚರಣೆ...

First Published 31, Mar 2020, 12:28 PM

ಸ್ಯಾಂಡಲ್‌ವುಡ್‌ ಕ್ರೇಜಿ ಕ್ವಿನ್‌ ರಕ್ಷಿತಾ ಅವರ ಹುಟ್ಟುಹಬ್ಬ ಇವತ್ತು. ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪು ಚಿತ್ರದ ಮೂಲಕ  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಕ್ಷಿತಾ.  ಚಿತ್ರ ನಿರ್ಮಾಣ ಹಾಗೂ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟಿ. ನಿರ್ದೇಶಕ ಪ್ರೇಮ್‌ ಅವರನ್ನು ವರಸಿರುವ ಇವರಿಗೆ ಒಬ್ಬ ಮಗನಿದ್ದಾನೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿಯ ಕೆಲವು ಫೋಟೋಗಳಿವು...

31 ಮಾರ್ಚ್‌  1984ರಂದು ಜನಸಿದ ರಕ್ಷಿತಾ,  ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ಪುತ್ರಿ.

ಕನ್ನಡ, ತಮಿಳು ತೆಲಗು ಚಿತ್ರರಂಗದ ಹಲವು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರದ್ದು.

2002ರಲ್ಲಿ ಅಪ್ಪು ಫಿಲ್ಮಂ ಮೂಲಕ ಸ್ಯಾಂಡಲ್‌ವುಡಗೆ ಎಂಟ್ರಿ.

ಕನ್ನಡದ ಹಲವು ಪ್ರಸಿದ್ದ ಹಿರೋಗಳ ಜೊತೆ ಕೆಲಸ ಮಾಡಿರುವ ರಕ್ಷಿತಾ ಅವರಿಗೆ ಕೆರಿಯರ್‌ ಬ್ರೇಕ್‌ ನೀಡಿದ್ದು ದರ್ಶನ್ ಜೊತೆ ನಟಿಸಿದ ಕಲಾಸಿಪಾಳ್ಯ.

ಕನ್ನಡದಲ್ಲಿ ದರ್ಶನ್-ರಕ್ಷಿತಾ ಜೋಡಿ ಸಖತ್‌ ಫೇಮಸ್‌.

ಕಿರುತೆರೆಯಲ್ಲಿ ನಿರೂಪಕಿ ಹಾಗೂ ಜಡ್ಜ್‌ ಆಗಿ ಸಹ ಮಿಂಚಿರುವ ರಕ್ಷಿತಾ.

ನಿರ್ದೇಶಕ ಪ್ರೇಮ್‌ ಅವರನ್ನು ವರಿಸಿರುವ ಕ್ರೇಜಿ ಕ್ವೀನ್‌.

ಚಿತ್ರ ನಿರ್ಮಾಣ ಮತ್ತು ರಾಜಕೀಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

`ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ  ಶಿವರಾಜಕುಮಾರ್‌ರವರ ನೂರನೇ ಚಿತ್ರ ಜೋಗಯ್ಯ ನಿರ್ಮಿಸಿದ ನಟಿ.

loader