ಸ್ಯಾಂಡಲ್‌ವುಡ್ ಕೃಷ್ಣ ಅಜಯ್‌ ರಾವ್ 'ಸಪ್ನಾ' ಸುಂದರಿ ಇವರು..!

First Published 24, Jan 2020, 3:33 PM

'Excuse Me' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಜಯ್ ರಾವ್‌ ಡಿಸೆಂಬರ್‌ 18, 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮುದ್ದು ಮಗಳು ಈಗಾ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್‌. ಅಷ್ಟಕ್ಕೂ ಅಜಯ್ ರಾವ್ ಪತ್ನಿ ಸಪ್ನಾ ಹೇಗಿದ್ದಾರೆ ನೋಡಿದ್ದೀರಾ? ಇಲ್ಲಿದೆ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು....
 
2003ರಲ್ಲಿ 'ಎಕ್ಸ್‌ಕ್ಯೂಸ್ ಮಿ..' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಜಯ್ ರಾವ್

2010ರಲ್ಲಿ 'ಕೃಷ್ಣನ್ ಲವ್‌ ಸ್ಟೋರಿ' ಚಿತ್ರ ವೃತ್ತಿ ಜೀವನದಲ್ಲೇ ಬ್ರೇಕ್‌ ನೀಡಿತ್ತು.

2011ರಲ್ಲಿ 'ಕೃಷ್ಣನ್ ಮ್ಯಾರೇಜ್‌ ಸ್ಟೋರಿ'ಯಲ್ಲಿ ನಟಿಸಿದ್ದಾರೆ

ಶ್ರೀ ಕೃಷ್ಣ ಆರ್ಟ್ಸ್‌ ಆ್ಯಂಡ್ ಕ್ರಿಯೇಷನ್‌ ಎಂಬ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ.

'ಕೃಷ್ಣ ಲೀಲಾ'  ಅಜಯ್ ಮೊದಲು ನಿರ್ಮಾಣ ಮಾಡಿದ ಚಿತ್ರ.

ಡಿಸೆಂಬರ್‌ 18, 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನವೆಂಬರ್ 22, 2018 ರಲ್ಲಿ ಪುತ್ರಿ ಚರಿಷ್ಮಾ ಜನಿಸಿದಳು.

ಇತ್ತೀಚಿಗೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಸಪ್ನಾ ಪೇಟಿಂಗ್ ಮಾಡುತ್ತಾರೆ.

ಸಪ್ನಾ ಪೇಟಿಂಗ್ ಮಾಡುತ್ತಾರೆ.

ಪುತ್ರಿ ಚರಿಷ್ಮಾ ಇನ್‌ಸ್ಟಾಗ್ರಾಂ ಖಾತೆ  ಹೊಂದಿದ್ದಾಳೆ, ಬಹಳಷ್ಟು ಫಾಲೋಯರ್ಸ್ ಹೊಂದಿದ್ದಾಳೆ.

loader