ಹಬ್ಬದ ಜೊತೆ ಕಮ್ ಬ್ಯಾಕ್ ಸುದ್ದಿ ಕೊಟ್ಟ ಶ್ರುತಿ ಹರಿಹರನ್..!
ನಟಿ ಶ್ರುತಿ ಹರಿಹರನ್ ಫ್ಯಾಮಿಲಿ ಜೊತೆ ಓಣಂ ಹಬ್ಬ ಆಚರಿಸಿದ್ದು, ಹಾಗೆಯೇ ಸ್ಯಾಂಡಲ್‌ವುಡ್ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಏನು...? ಇಲ್ಲಿ ನೋಡಿ
16

ನಟಿ ಶ್ರುತಿ ಹರಿಹರನ್ ಕಮ್ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಬ್ಯಾಕ್ ಮಾಡಲಿದ್ದಾರೆ.

26

ಮಗುವಾದ ನಂತ್ರ ಹೊಸ ಸಿನಿಮಾ ಒಪ್ಪಿಕೊಂಡ ಶ್ರುತಿ ಪತ್ತೆ ವೀಕ್ಷಕರನ್ನು ರಂಜಿಸಲಿದ್ದಾರೆ.

36

ಕುಟುಂಬದ ಜೊತೆ ನಟಿ ಶ್ರುತಿ ಹರಿಹರನ್ ಓಣಂ ಹಬ್ಬ ಆಚರಿಸಿದ್ದಾರೆ. ಮನೆ ಮುಂದೆ ಹೂವಿನ ರಂಗೋಲಿ ಹಾಕಿ ಪತಿ ಮತ್ತು ಪುತ್ರಿಯೊಂದಿಗೆ ಸರಳವಾಗಿ ಹಬ್ಬ ಆಚರಿಸಿದ್ದಾರೆ.

46

ಹಬ್ಬದ ಫೊಟೋಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

56

ಡ್ರೆಸ್ ಮಾಡಿಕೊಂಡು, ಸ್ವಲ್ಪ ಡೆಲೀಷಿಯಸ್ ಆಹಾರ ಸೇವಿಸೋಕೆ ಇದೊಂದು ರೀಸನ್. ನಾವು ಮೂರೇ ಜನ ಇರೋದಾದ್ರೂ ಹಿಂದಿರುಗಿನ ನೋಡಲು ಇದೊಂದು ಸುಂದರ ನೆನಪು ಎಂದಿದ್ದಾರೆ

66

ನನ್ನ ಚಿಕ್ಕ ಕುಟುಂಬ ಎಂದು ಪತಿ ಮಗಳೊಂದಿಗಿನ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

Latest Videos