ಆನಿವರ್ಸರಿ ದಿನ ಸ್ನೇಹಿತರ ದಿನ ನೆನಪಿಸಿಕೊಂಡ ರಕ್ಷಿತಾ...ಕಾರಣ!
ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ವಿಶಿಷ್ಟ ನಿರ್ದೇಶಕ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ತಮ್ಮ ಮದುವೆಯ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.
110

ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದಿಗೆ 13 ವರ್ಷ.
ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದಿಗೆ 13 ವರ್ಷ.
210
ಸೋಶಿಯಲ್ ಮೀಡಿಯಾದ ಮೂಲಕ ಪತಿಗೆ ಶುಭಾಶಯ ಹೇಳಿದ ರಕ್ಷಿತಾ.
ಸೋಶಿಯಲ್ ಮೀಡಿಯಾದ ಮೂಲಕ ಪತಿಗೆ ಶುಭಾಶಯ ಹೇಳಿದ ರಕ್ಷಿತಾ.
310
ಮದುವೆ ದಿನವನ್ನು ಸ್ನೇಹಿತರ ದಿನ ಎಂದು ಕೊಂಡಾಡಿದ ರಕ್ಷಿತಾ.
ಮದುವೆ ದಿನವನ್ನು ಸ್ನೇಹಿತರ ದಿನ ಎಂದು ಕೊಂಡಾಡಿದ ರಕ್ಷಿತಾ.
410
ಮುಂದೆಯೂ ಹೀಗೆ ಇರುತ್ತೇವೆ ಎಂದು ಹೇಳಿದ ಕ್ರೇಜಿ ಕ್ವೀನ್.
ಮುಂದೆಯೂ ಹೀಗೆ ಇರುತ್ತೇವೆ ಎಂದು ಹೇಳಿದ ಕ್ರೇಜಿ ಕ್ವೀನ್.
510
ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸ್ಟಾರ್ ದಂಪತಿ.
ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸ್ಟಾರ್ ದಂಪತಿ.
610
ಪುತ್ರನ ಜತೆ ರಕ್ಷಿತಾ
ಪುತ್ರನ ಜತೆ ರಕ್ಷಿತಾ
710
ಮದುವೆಯ ನೆನಪು
ಮದುವೆಯ ನೆನಪು
810
ರಕ್ಷಿತಾ-ಪ್ರೇಮ್ ಕುಟುಂಬ
ರಕ್ಷಿತಾ-ಪ್ರೇಮ್ ಕುಟುಂಬ
910
ಜೋಗಿಯಂಥಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ
ಜೋಗಿಯಂಥಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ
1010
ರಚಿತಾ ರಾಮ್ ಸಹ ಏಕ್ ಲವ್ ಯಾ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಚಿತಾ ರಾಮ್ ಸಹ ಏಕ್ ಲವ್ ಯಾ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Latest Videos