Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!
ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...
110

ಡಿಂಪಲ್ ಕ್ವೀನ್ ರಚಿತಾ ರಾಮ್.
ಡಿಂಪಲ್ ಕ್ವೀನ್ ರಚಿತಾ ರಾಮ್.
210
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ.
ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ.
310
ಬೆಂಗಾಲಿ ಬೆಡಗಿ ಐಂದ್ರಿತಾ ರೈ.
ಬೆಂಗಾಲಿ ಬೆಡಗಿ ಐಂದ್ರಿತಾ ರೈ.
410
ಕರುನಾಡ ಕ್ರಷ್ ರಶ್ಮಿಕಾ ಮಂದಣ್ಣ.
ಕರುನಾಡ ಕ್ರಷ್ ರಶ್ಮಿಕಾ ಮಂದಣ್ಣ.
510
ರಂಗಿ ತರಂಗ ಬೆಡಗಿ ರಾಧಿಕಾ ನಾರಾಯಣ್.
ರಂಗಿ ತರಂಗ ಬೆಡಗಿ ರಾಧಿಕಾ ನಾರಾಯಣ್.
610
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ.
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ.
710
ರಾಬರ್ಟ್ ಚೆಲುವೆ ಅನಿತಾ ಭಟ್.
ರಾಬರ್ಟ್ ಚೆಲುವೆ ಅನಿತಾ ಭಟ್.
810
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್.
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್.
910
ಟಗರು ಪುಟ್ಟಿ ಮಾನ್ವಿತಾ ಹರೀಶ್.
ಟಗರು ಪುಟ್ಟಿ ಮಾನ್ವಿತಾ ಹರೀಶ್.
1010
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.
Latest Videos