'ದಯವಿಟ್ಟು ವಿಡಿಯೋ ಲೀಕ್ ಮಾಡಬೇಡಿ' ಪರಿಪರಿಯಾಗಿ ಕೇಳಿಕೊಂಡ ಆಶಿಕಾ!

First Published 5, Oct 2020, 8:26 PM

ಮೈಸೂರು(ಅ. 05) ಹುಡುಗರ ಮನಸ್ಸು ಕದ್ದಿರುವ ನಟಿ  ಆಶಿಕಾ ರಂಗನಾಥ್‌  ಬೇಸರ ವ್ಯಕ್ತಪಡಿಸಿ ಮಾತೊಂದನ್ನು ಹೇಳಿದ್ದಾರೆ. , 'ಮದಗಜ' ಚಿತ್ರಕ್ಕೆ ಸಂಬಂಧಿಸಿದ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು ದಯವಿಟ್ಟು ಇಂಥ ಕೆಲಸ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೈಸೂರಿನ ಗ್ರಾಮೀಣ ಭಾಗದಲ್ಲಿ 'ಮದಗಜ' ಶೂಟಿಂಗ್‌ ನಡೆಯುತ್ತಿದೆ. ಶ್ರೀಮುರಳಿ ನಾಯಕತ್ವದ ಈ ಚಿತ್ರಕ್ಕೆ 'ಅಯೋಗ್ಯ' ಖ್ಯಾತಿಯ ಮಹೇಶ್‌ ನಿರ್ದೇಶನವಿದೆ.

ಸಹಜವಾಗಿಯೇ ಚಿತ್ರೀಕರಣ ನೋಡಲು  ಅಭಿಮಾನಿಗಳು  ಆಗಮಿಸುತ್ತಿದ್ದಾರೆ.

ಶೂಟಿಂಗ್ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಆನ್‌ಲೈನ್‌ನಲ್ಲಿ ಜನರು ಹಂಚಿಕೊಳ್ಳುತ್ತಿರುವುದು ಆಶಿಕಾ ಬೇಸರಕ್ಕೆ ಕಾರಣ.

ಸಿನಿಮಾಗೆ ಸಂಬಂಧಿಸಿದ ವಿಚಾರಗಳು ಮೊದಲೆ ಹೊರಗೆ ಹೋಗುವುದು ಸರಿಯಲ್ಲ ಎಂದು ಆಶಿಕಾ ಹೇಳಿದ್ದಾರೆ.

ಜನರು ಅಭಿಮಾನದಿಂದ ಹೀಗೆ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿದೆ. ಆದರೆ ಹೀಗೆ ಮಾಡುವುದರಿಂದ ಚಿತ್ರತಂಡಕ್ಕೆ ಹಾನಿಯಾಗುತ್ತದೆ ಎಂದು ಆಶಿಕಾ ಹೇಳಿದ್ದಾರೆ.

ಮದಗಜ ಶೂಟಿಂಗ್ ಜಾಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಭೇಟಿ ನೀಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಮದಗಜ ಸಿನಿಮಾದ ದೃಶ್ಯಗಳನ್ನು, ವಿಡಿಯೋಗಳನ್ನು ಲೀಕ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ದಯವಿಟ್ಟು ಇಂತಹ ವಿಡಿಯೋ, ಫೋಟೋ ಕಂಡರೆ ರಿಪೋರ್ಟ್ ಮಾಡಿ, ಯಾರೂ ಶೇರ್ ಮಾಡಬೇಡಿ  ಎಂದು ಆಶಿಕಾ ಕೇಳಿಕೊಂಡಿದ್ದಾರೆ.

loader