ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಪಡೆದ ಶ್ರೀನಗರ ಕಿಟ್ಟಿ
ಬಾದಾಮಿ(ಫೆ. 02) ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಂಗಳವಾರ ಕನ್ನಡ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಮಾತೆಯ ದರ್ಶನ ಪಡೆದರು.
ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ
ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ
ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ
ಅರ್ಚಕರಿಂದ ಕಿಟ್ಟಿಗೆ ಸನ್ಮಾನ
ಸಂಜು ಮತ್ತು ವೆಡ್ಸ್ ಗೀತಾ ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು.
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ