ಬೈಕರ್ಸ್ ಸ್ವರ್ಗ್ ಲಡಾಕ್‌ನಲ್ಲಿ ನಿಖಿಲ್‌ಕುಮಾರ್..!
ಲಡಾಖ್‌ನಲ್ಲಿ ನಿಖಿಲ್ ಗೌಡ | ಹಾಡಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಿಖಿಲ್

ನಟ ನಿಖಿಲ್ ಕುಮಾರ್ ಸದ್ಯ ಲಡಾಕ್‌ನಲ್ಲಿದ್ದಾರೆ.

ನಟ ನಿಖಿಲ್ ಕುಮಾರ್ ಸದ್ಯ ಲಡಾಕ್‌ನಲ್ಲಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ‘ರೈಡರ್’ ಚಿತ್ರದ ಶೂಟಿಂಗ್ ಲಡಾಕ್‌ನಲ್ಲಿ ನಡೆಯುತ್ತಿದೆ.

ಸದ್ಯ ಹಾಡಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಿಖಿಲ್ ಕುಮಾರ್ ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

‘ಲೇಹ್-ಲಡಾಕ್ ಪ್ರವಾಸಕ್ಕೆ ಯೋಗ್ಯವಾದ ಸ್ಥಳ. ಇದು ಕೆಟ್ಟಸ್ಥಳವಲ್ಲ. ಉದ್ಯೋಗ ನಿಮ್ಮ ಜೇಬು ತುಂಬಿಸುತ್ತದೆ, ಅಡ್ವೆಂಚರ್ ನಿಮ್ಮ ಆತ್ಮವನ್ನು ತುಂಬಿಸುತ್ತದೆ’ ಎಂದು ನಿಖಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ತೆಲುಗಿನ ವಿಜಯ್ ಕುಮಾರ್ ಕೊಂಡ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಲಹರಿ ಆಡಿಯೋ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಸುಮಾರು ಮೂರ್ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದು, ಬಿಡುವು ಮಾಡಿಕೊಂಡು ಪತ್ನಿಗಾಗಿ ಶಾಪಿಂಗ್ ಮಾಡಿದ್ದಾರೆ. ನಿಖಿಲ್ ಫ್ಯಾನ್ ಪೇಜ್‌ವೊಂದರಲ್ಲಿ ಫೋಟೋ ಶೇರ್ ಮಾಡಿಕೊಂಡು, 'ಬಾಳ ಸಂಗಾತಿ ರೇವತಿಗೆ ಗಿಫ್ಟ್ ಖರೀದಿಸುವಲ್ಲಿ ಬ್ಯುಸಿಯಾಗಿರುವ ನಿಖಿಲ್ ಅಣ್ಣ,' ಎಂದು ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ.