ವರ್ಷದೊಳಗೆ ಹೊಸ ಅತಿಥಿ ಆಗಮನ; 'ಯುವರತ್ನ' ಚಿತ್ರೀಕರಣ ಇನ್ನೂ ಮುಗ್ದಿಲ್ವಲ್ಲ?
'ಯುವರತ್ನ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚುತ್ತಿರುವ ಸಯ್ಯೇಶಾ ಪ್ರಗ್ನೆಂಟ್ ಎಂಬ ಮಾತುಗಳು ಕೇಳಿ ಬರುತ್ತಿದ್ದು ಎಲ್ಲಿಯೂ ರಿವೀಲ್ ಮಾಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಹರಿದಾಡುತ್ತಿದೆ. ಯುವರತ್ನ ಚಿತ್ರತಂಡ ಇನ್ನೂ ಚಿತ್ರೀಕರಣ ಮಾಡುತ್ತಿದೆ...

ಕಾಲಿವುಡ್ ಹಾಗೂ ಬಾಲಿವುಡ್ ನ ಅನೇಕ ಚಿತ್ರಗಳ ನಾಯಕಿ ಸಯ್ಯೇಶಾ.

2019ರಲ್ಲಿ ತಮಿಳು ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆರ್ಯ ಹಾಗೂ ಸಯ್ಯೇಶಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು.

ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರದಲ್ಲಿ ಸಯ್ಯೇಶಾ ಅಭಿನಯಿಸುತ್ತಿದ್ದಾರೆ.

ಸಯ್ಯೇಶಾ ಪ್ರೆಗ್ನೆಂಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

ಆದರೆ ನಟಿ ಎಲ್ಲಿಯೂ ರಿವೀಲ್ ಮಾಡಿಲ್ಲ ಹಾಗೂ ಗಾಳಿ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಇತ್ತೀಚಿಗೆ ಸಯ್ಯೇಶಾ ನೃತ್ಯ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು.

ನೃತ್ಯ ಮಾಡುವ ಹೊಟ್ಟೆ ಹಿಡಿದುಕೊಳ್ಳುತ್ತಿದ್ದರು ಹಾಗೂ ಸ್ವಲ್ಪ ದಪ್ಪ ಅಗಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಮದುವೆಯಾಗಿ ವರ್ಷದೊಳಗೆ ಸಯ್ಯೇಶಾ ಗುಡ್ ನ್ಯೂಸ್ ನೀಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಸಯ್ಯೇಶಾ ಇನ್‌ಸ್ಟಾಗ್ರಾನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.