- Home
- Entertainment
- Sandalwood
- ವೈಭವದಿಂದ ಪತ್ನಿ ರಾಧಿಕಾ ಪಂಡಿತ್ ಜನ್ಮದಿನ ಆಚರಿಸಿದ ʼರಾಕಿಂಗ್ ಸ್ಟಾರ್ʼ ಯಶ್; ಫೋಟೋಗಳಿವು!
ವೈಭವದಿಂದ ಪತ್ನಿ ರಾಧಿಕಾ ಪಂಡಿತ್ ಜನ್ಮದಿನ ಆಚರಿಸಿದ ʼರಾಕಿಂಗ್ ಸ್ಟಾರ್ʼ ಯಶ್; ಫೋಟೋಗಳಿವು!
ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಷ್ಟು ದಿನ ನಾಯಕಿಯಾಗಿ ಮೆರೆದ ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು 41ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರ ಜನ್ಮದಿನದಲ್ಲಿ ಅವರ ಕುಟುಂಬಸ್ಥರು, ಆತ್ಮೀಯರು ಭಾಗಿಯಾಗಿದ್ದರು.
15

ನಟಿ ರಾಧಿಕಾ ಪಂಡಿತ್ ಅವರು ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ಪ್ರತಿವರ್ಷ ಅವರ ಮನೆಯ ಬಳಿ ಹೋಗಿ ಜನ್ಮದಿನ ಆಚರಿಸುತ್ತಾರೆ.
25
ಅಭಿಮಾನಿಗಳು ಬಂದರು ಎಂದು ರಾಧಿಕಾ ಪಂಡಿತ್ ಕೂಡ ಮನೆಯಿಂದ ಹೊರಗಡೆ ಬಂದು ಕೇಕ್ ಕಟ್ ಮಾಡಿದ್ದಾರೆ, ಫ್ಯಾನ್ಸ್ ಗಿಫ್ಟ್ ರಿಸೀವ್ ಮಾಡಿದ್ದಾರೆ.
35
ನಟ ರಾಕಿಂಗ್ ಸ್ಟಾರ್ ಯಶ್ ಅವರು ಖಾಸಗಿ ಹೋಟೆಲ್‌ನಲ್ಲಿ ರಾಧಿಕಾ ಪಂಡಿತ್ ಅವರ ಜನ್ಮದಿನ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಸ್ಥರು, ಆತ್ಮೀಯರು ಭಾಗವಹಿಸಿದ್ದರು.
45
ರಾಧಿಕಾ ಪಂಡಿತ್ ಅವರ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದು ಹೀಗೆ. ಎಲ್ಲರಿಗೂ ಕೂಡ ರಾಧಿಕಾ ತಾಳ್ಮೆಯಿಂದ ಸೆಲ್ಫಿ ಕೊಟ್ಟಿದ್ದಾರೆ.
55
ರಾಧಿಕಾ ಪಂಡಿತ್ ಅವರು ಇಷ್ಟು ವಯಸ್ಸಾದರೂ ಕೂಡ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಈ ಮೂಲಕ ಫಿಟ್‌ನೆಸ್ ಪಾಠ ಮಾಡಿದ್ದಾರೆ ಎನ್ನಬಹುದು.
Latest Videos