ರವಿವರ್ಮನ ಕಲೆಯ ಬಲೆಯಲ್ಲಿ ಕನ್ನಡದ ನಟಿಯರು; ಹೇಗಿದೆ ನೋಡಿ!
ರವಿವರ್ಮನ ಕಲೆಯ ಮಿಂಚಿದ ಪೊನ್ನಮ್ಮ , ಅಮೃತಾ ಅಯ್ಯಂಗಾರ್, ಐಶಾನಿ ಶೆಟ್ಟಿ, ಕಾವ್ಯ ಶಾಸ್ತ್ರಿಯ 6 ಫೋಟೋಗಳು

ತೆಲುಗಿನಲ್ಲಿ ಸುಹಾಸಿನಿ ಮಣಿರತ್ನಂ ನಿರ್ದೇಶನದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿಯರು ಸೇರಿ ರಾಜ ರವಿವರ್ಮಾ ಚಿತ್ರಗಳಿಗೆ ಮರು ಜೀವಕೊಡುವ ಕೆಲಸ ಮಾಡಿದ್ದರು. ಸ್ಟಾರ್ ನಟಿಯರಾದ ಶ್ರುತಿ ಹಾಸನ್, ಸಮಂತಾ ಅಕ್ಕಿನೇನಿ, ಐಶ್ವರ್ಯ ರಾಜೇಶ್, ರಮ್ಯಾ ಕೃಷ್ಣ ಮೊದಲಾದವರನ್ನು ಸೇರಿಸಿಕೊಂಡು ಮಾಡಿದ್ದ ಹೊಸ ರೀತಿಯ ಆಲ್ಬಂ ಸಾಕಷ್ಟುಮೆಚ್ಚುಗೆ ಗಳಿಸಿಕೊಂಡು ಕ್ಯಾಲೆಂಡರ್ ರೂಪದಲ್ಲಿ ಪ್ರಕಟವೂ ಆಗಿತ್ತು.

ಈಗ ಅದರಿಂದ ಪ್ರಭಾವಿತರಾಗಿರುವ ಶಹಾನ್ ಪೊನ್ನಮ್ಮ ತಮ್ಮೊಂದಿಗೆ ಕನ್ನಡದ ನಟಿಯರನ್ನು ಸೇರಿಸಿಕೊಂಡು ಅದೇ ರೀತಿಯ ಪ್ರಯೋಗ ಮಾಡಿದ್ದಾರೆ.

ಫೋಟೋಗ್ರಾಫರ್ ಮಹೇಶ್ ಅವರ ಕ್ಲಿಕ್‌ನಲ್ಲಿ, ಪ್ರಿಯಾಂಕಾ ಅವರ ಮೇಕಪ್‌ನಲ್ಲಿ ಅಮೃತಾ ಅಯ್ಯಂಗಾರ್, ಐಶಾನಿ ಶೆಟ್ಟಿ, ಕಾವ್ಯ ಶಾಸ್ತ್ರಿ ಮತ್ತು ಪೊನ್ನಮ್ಮ ನಾಲ್ಕು ಮಂದಿಗೂ ರವಿವರ್ಮಾ ಬಿಡಿಸಿದ ಕಲಾಕೃತಿಗಳ ರೀತಿಯೇ ಕಾಣಿಸಿಕೊಂಡಿದ್ದಾರೆ.

ಆ ಮೂಲಕ 19ನೇ ಶತಮಾನದಲ್ಲಿ ಬದುಕಿದ್ದ ರವಿವರ್ಮಾ ಅವರ ಕಲಾಕೃತಿಗಳಿಗೆ ಕನ್ನಡದ ನಟಿಯರು ಜೀವ ತುಂಬುವ ಕೆಲಸ ಮಾಡಿದ್ದಾರೆ. ಒಟ್ಟು ಆರು ಫೋಟೋಗಳು ಸದ್ಯ ಸಿದ್ಧವಾಗಿವೆ.

ಮೈಸೂರು ಮತ್ತು ಬೆಂಗಳೂರಿನಲ್ಲಿ 7 ದಿನಗಳಲ್ಲಿ ಫೋಟೋಶೂಟ್ ಮುಗಿಸಿರುವ ಈ ತಂಡ ಮುಂದೆ ಮತ್ತಷ್ಟುಕಲಾವಿದೆಯರನ್ನು ಜೊತೆಯಾಗಿಸಿಕೊಂಡು ತಾವೂ ಕ್ಯಾಲೆಂಡರ್ ಬಿಡುಗಡೆ ಮಾಡುವ ಆಲೋಚನೆ ಹೊಂದಿದೆ.

ಆದರೆ ಅದಿನ್ನೂ ಪಕ್ಕಾ ಆಗಿಲ್ಲ. ನಮ್ಮ ಕನ್ನಡದ ನಟಿಯರ ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.