- Home
- Entertainment
- Sandalwood
- ಮೈಕಾಣೊ ಬಟ್ಟೆ ಧರಿಸುತ್ತಿದ್ದ ರಶ್ಮಿಕಾ ಮಂದಣ್ಣ ಕ್ಲಾಸಿಕ್ ವೈಟ್ ಲುಕ್‌ನಲ್ಲಿ ಮಿಂಚಿಂಗ್!
ಮೈಕಾಣೊ ಬಟ್ಟೆ ಧರಿಸುತ್ತಿದ್ದ ರಶ್ಮಿಕಾ ಮಂದಣ್ಣ ಕ್ಲಾಸಿಕ್ ವೈಟ್ ಲುಕ್‌ನಲ್ಲಿ ಮಿಂಚಿಂಗ್!
ವೈರಲ್ ಅಗುತ್ತಿದೆ ರಶ್ಮಿಕಾ ಮಂದಣ್ಣ ಟ್ರೆಡಿಷನಲ್ ಲುಕ್ ಫೋಟೋ, ಏನಿದು ರಹಸ್ಯ ಎಂದ ನೆಟ್ಟಿಗರು....

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಸದ್ಯ ಬಿ-ಟೌನ್‌ನಲ್ಲಿ ಸಿನಿಮಾ ಮಾಡ್ಕೊಂಡು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ರೆಡ್ ಡ್ರೆಸ್ ಲುಕ್ ವೈರಲ್ ಅಗುತ್ತಿದೆ.
ಸ್ಟಾರ್ ನಟಿಯರಂತೆ ಡಿಸೈನರ್ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡಿಕೊಂಡು ಬರುವ ರಶ್ಮಿಕಾ ಕುಳಿತುಕೊಂಡಾದ ತುಂಬಾನೇ ಮುಜುಗರ ಮಾಡಿಕೊಳ್ಳುತ್ತಾರೆ, ಹೀಗಾಗಿ ಟ್ರೋಲ್ ಆಗಿದ್ದರು.
ಈ ಕಾರ್ಯಕ್ರಮ ಮುಗಿಸಿಕೊಂಡು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಕ್ರೀಮಿ/ ವೈಟ್ ಬಣ್ಣದ ಸೆಲ್ವಾರ್ ಧರಿಸಿದ್ದಾರೆ.
ಸೆಲ್ವಾರ್ ನೋಡಲು ಸಖತ್ ಸಿಂಪಲ್ ಆಗಿದೆ. ಸಣ್ಣ ಪುಟ್ಟ ಕೈಯಿಂದ ಮಾಡಿರುವ ಹೂಗಳ ಡಿಸೈನ್ ಇದೆ. ಇದಕ್ಕೆ ಮ್ಯಾಚ್ ಅಗುವಂತೆ ಗ್ಲಾಸ್ ಹೀಲ್ಸ್ ಧರಿಸಿದ್ದಾರೆ.
ಸಾಮಾನ್ಯವಾಗಿ ಕಂಗಣಾ ಮತ್ತು ಭೂಮಿ ಪಡ್ನೆಕರ್ ಏರ್‌ಪೋರ್ಟ್ ಲುಕ್‌ಗೆ ವೈಟ್ ಬಣ್ಣ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೇ ಮೊದಲು ರಶ್ಮಿಕಾ ಆಯ್ಕೆ ಮಾಡಿಕೊಂಡಿರುವುದು.
ಇಷ್ಟು ಸೂಪರ್ ಆಗಿರುವ ಸೆಲ್ವಾರ್ ಧರಿಸಿ ಯಾಕೆ ನೀವು ಪ್ಯಾಂಕ್ ಹಾಕಿಲ್ಲ? ನಮ್ಮ ಭಾರತೀಯ ಕಲ್ಚರ್‌ಗೆ ನೀವು ಕೆಟ್ಟ ಲುಕ್ ಕೊಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.