MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಚಿಕನ್ ಬಿರಿಯಾನಿ, ಕಬಾಬ್ ತಯಾರಿಸಿದ ರಾಗಿಣಿ; ಅತಿದೊಡ್ಡ ಗೊಂಬೆ ಮುದ್ದಾಡಲು ಖುಷಿ!

ಚಿಕನ್ ಬಿರಿಯಾನಿ, ಕಬಾಬ್ ತಯಾರಿಸಿದ ರಾಗಿಣಿ; ಅತಿದೊಡ್ಡ ಗೊಂಬೆ ಮುದ್ದಾಡಲು ಖುಷಿ!

ಪೋಷಕರ ಜೊತೆ ಮನೆಯಲ್ಲಿ ಹ್ಯಾಪಿ ಮೋಮೆಂಟ್‌ ಸೆಲೆಬ್ರೇಟ್ ಮಾಡಿದ ರಾಗಿಣಿ. ಅಡುಗೆ ಮಾಡೋದ್ರಲ್ಲಿ ಖುಷಿ ಇದೆ, ಗೊಂಬೆಯನ್ನು ಮುದ್ದಾಡಬೇಕು.

1 Min read
Suvarna News | Asianet News
Published : Feb 16 2021, 01:06 PM IST
Share this Photo Gallery
• FB
• TW
• Linkdin
• Whatsapp
17

ಸೋಷಿಯಲ್ ಮೀಡಿಯಾದಲ್ಲಿ ಪೋಷಕರ ಜೊತೆಗಿರುವ ಫೋಟೋಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಿರುವ ರಾಗಿಣಿ.

27

ಆ ಒಂದು ಕಹಿ ಘಟನೆಯಿಂದ ಪೋಷಕರ ಮಹತ್ವ ತಿಳಿದುಕೊಂಡ ರಾಗಿಣಿ, ಅಡುಗೆ ಮಾಡಿ ಸಂಭ್ರಮಿಸಿದ್ದಾರೆ.

37

ಚಿಕನ್ ಬಿರಿಯಾನಿ ಹಾಗೂ ಕಬಾಬ್‌ ತಯಾರಿಸಿ ಪೋಟೋಗೆ ಪೋಸ್‌ ಕೊಟ್ಟಿದ್ದಾರೆ.

47

ಲಾಕ್‌ಡೌನ್‌ ವೇಳೆ ಅಡುಗೆ ಮಾಡುವುದನ್ನು ಹವ್ಯಾಸ ಮಾಡಿಕೊಂಡ ರಾಗಿಣಿ, ವೆರೈಟಿ ನಾನ್‌ವೆಜ್ ಅಡುಗೆ ಮಾಡುತ್ತಾರೆ.

57

ನನ್ನ ಯಾವ ಜನ್ಮದ ಪುಣ್ಯವೋ ನಿಮನ್ನು ಪೋಷಕರಾಗಿ ಪಡೆಯಲು ಹಾಗೂ ನಿಮಗೆ ಅಡುಗೆ ಮಾಡಲು, ಎಂದು ಬರೆದುಕೊಂಡಿದ್ದಾರೆ.

67

'ನಿಮ್ಮ ಹಾದಿ ನಿಮಗೆ ತಿಳಿದಿದ್ದರೆ ಯಾರು ತಡೆಯಲು ಸಾಧ್ಯವಿಲ್ಲ,' ಎಂದು ಗೊಂಬೆ ತಬ್ಬಿಕೊಂಡು ಮುದ್ದಾಡಿದ್ದಾರೆ.

77

'ಗೊಂಬೆಗಳನ್ನು ನೋಡುತ್ತಿದ್ದಂತೆ ನನ್ನ ವಯಸ್ಸು ಚಿಕ್ಕದಾಗುತ್ತದೆ. ಈ ಸೈಜ್ ಗೊಂಬೆ ಸಿಗುವುದು ತುಂಬಾನೇ ಕಡಿಮೆ,' ಎಂದಿದ್ದಾರೆ ರಾಗಿಣಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved