ಅಪ್ಪನಾಗುತ್ತಿರುವ ಖುಷಿಯಲ್ಲಿ 'ರಮಣ'; ಮನೆಯಲ್ಲಿ ಸಂಭ್ರಮ!

First Published 23, Mar 2020, 3:41 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಟಾಪ್‌ ಧಾರಾವಾಹಿಗಳಲ್ಲಿ ಒಂದಾದ 'ರಾಧಾ ರಮಣ' ಮುಖ್ಯ ಪಾತ್ರಧಾರಿ ರಮಣ್‌ ಅಲಿಯಾಸ್‌ ಸ್ಕಂದ ಅಪ್ಪನಾಗುತ್ತಿರುವ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ......

ರಾಧಾ ರಮಣ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ ಸ್ಕಂದ.

ಪ್ರೀತಿಸಿದ ಹುಡುಗಿ ಶಿಖಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮೇ 30, 2018 ಹಸೆಮಣೆ ಏರಿದ್ದರು.

ಪ್ರತಿಷ್ಠತ ಕಾಲೇಜಿನಲ್ಲಿ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ವ್ಯಾಸಂಗ ಮಾಡಿದ್ದಾರೆ ಶಿಖಾ.

ಕಾಲೇಜಿಗೆ ಅತಿಥಿಯಾಗಿ ತೆರಳಿದ ಸ್ಕಂದ ಅವರಿಗೆ ಗಮನವೆಲ್ಲಾ ಎದುರು ಕುಳಿತಿದ್ದ ಶಿಖಾ ಮೇಲಿತ್ತಂತೆ.

ಸ್ಕಂದ ಪೋಷಕರಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡಿದ್ದಾರೆ.

ಸ್ಕಂದ ಹಾಗೂ ಶಿಖಾಳಿಗೆ ಮ್ಯೂಚುಯಲ್‌ ಫ್ರೆಂಡ್ಸ್‌ ಇದ್ದ ಕಾರಣ ಸುಲಭವಾಗಿ ಸ್ನೇಹ ಮುಂದುವರಿಯಿತು.

ಸ್ಕಂದ ಆಫ್‌ ಸ್ಕ್ರೀನ್‌ ಡ್ರೆಸ್‌ ಡಿಸೈನ್‌ ಮಾಡುವುದು ಪತ್ನಿ ಶಿಖಾ.

ಧಾರಾವಾಹಿ ಮುಗಿದ ನಂತರ ಸ್ಕಂದ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಶಿಖಾ ಇನ್‌ಸ್ಟಾಗ್ರಾಂನಲ್ಲಿ 13 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

loader