ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ 'ಪೆಂಟಗನ್' ನಾಯಕಿ!
ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಪ್ರೀತಿಕಾ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ಗುರು ದೇಶಪಾಂಡೆ.

ಸ್ಯಾಂಡಲ್‌ವುಡ್ ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಇದೀಗ ಪೆಂಟಗನ್ ಚಿತ್ರದ ನಾಯಕಿ.

ಮೇ.24 ಪ್ರೀತಿಕಾ ಹುಟ್ಟುಹಬ್ಬದ ಪ್ರಯುಕ್ತಾ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.

ಪೆಂಟಗನ್ ಚಿತ್ರದಲ್ಲಿ 5 ಕಥೆಗಳಿದ್ದು, 5 ಸಿನಿಮಾ ನಿರ್ದೇಶಕರನ್ನು ಒಟ್ಟಾಗಿಸಿದೆ.

ಈ ಚಿತ್ರದಲ್ಲಿ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ ಸೇರಿದಂತೆ 5 ನಿರ್ದೇಶಕರು 5 ವಿಭಿನ್ನ ಕಥೆಗಳನ್ನು ನಿರ್ದೇಶಿಸುತ್ತಿದ್ದಾರೆ.

ಮದುವೆಗೂ ಮುನ್ನ ಪ್ರೀತಿಕಾ ಚಿಕ್ಕ ಪುಟ್ಟ ಮಾಡೆಲಿಂಗ್ ಕೂಡ ಮಾಡಿದ್ದಾರೆ.

ಈ ಹಿಂದೆ ಹಲವು ಸಿನಿಮಾಗಳ ಆಫರ್ ಬಂದಿದ್ದವು. ಅಭಿನಯಿಸಲು ಆಗಿರಲಿಲ್ಲ, ಇದೀಗ ಪೆಂಟಗನ್ ಮೂಲಕ ತಮ್ಮ ಕಲೆ ಪ್ರದರ್ಶಿಸಲು ಪ್ರೀತಿಕಾ ಮುಂದಾಗಿದ್ದಾರೆ.

ಪ್ರೀತಿಕಾ ನೀನಾಸಂ ಪದವೀಧರೆ.

ಪ್ರೀತಿಕಾ ನೀನಾಸಂ ಪದವೀಧರೆ.

75ರಿಂದ 80 ದಶಕದಲ್ಲಿ ನಡೆದ ಕಥೆ ಇದಾಗಿದ್ದು, ಸಕಲೇಶಪುರ ಸೇರಿ ಸುತ್ತಮುತ್ತ ಇರುವ ಕಾಫಿ ಎಸ್ಟೇಟ್‌ನಲ್ಲಿ ಚಿತ್ರೀಕರಣ ಮಾಡಲಾಗುವುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.