ಫೆಬ್ರವರಿಯಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಮ್‌'; ಒಟ್ಟಿಗೆ ಬರ್ತಿದ್ದಾರೆ ದರ್ಶನ್-ಪ್ರಜ್ವಲ್!

First Published Jan 15, 2021, 7:54 AM IST

ಫೆಬ್ರವರಿ ತಿಂಗಳಲ್ಲಿ ದರ್ಶನ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಒಟ್ಟಿಗೆ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಇಬ್ಬರೂ ಜತೆಯಾಗಿ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರದ ಬಿಡುಗಡೆಗೆ ಹತ್ತಿರ ಬಂದಿದೆ.