ನಟಿ ರಮ್ಯಕೃಷ್ಣ ಕಾರಲ್ಲಿ 100 ಮದ್ಯದ ಬಾಟಲ್‌ ಪತ್ತೆ; ಅಕ್ರಮ ಸಾಗಾಟದ ಶಂಕೆ ?

First Published 14, Jun 2020, 11:39 AM

ಬಹುಭಾಷಾ ನಟಿ ರಮ್ಯಕೃಷ್ಣ ತನ್ನದೇ ವಿಭಿನ್ನ ಶೈಲಿಯಲ್ಲಿ ಅಭಿನಯಿಸುತ್ತಾ ಸುಮಾರು 100ಕ್ಕೂ  ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿ ರಮ್ಯಕೃಷ್ಣ ವಿರುದ್ಧ ದೂರೊಂದು  ಕೇಳಿ ಬರುತ್ತಿರುವುದು...

ಬಾಹುಬಲಿ ಶಿವಗಾಮಿ ಖ್ಯಾತಿಯ ನಟಿ ರಮ್ಯಕೃಷ್ಣ.

ಬಾಹುಬಲಿ ಶಿವಗಾಮಿ ಖ್ಯಾತಿಯ ನಟಿ ರಮ್ಯಕೃಷ್ಣ.

ರಮ್ಯಕೃಷ್ಣ ಅವರ ಕಾರಿನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ  ಬಾಟಲ್ ವಶ.

ರಮ್ಯಕೃಷ್ಣ ಅವರ ಕಾರಿನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ  ಬಾಟಲ್ ವಶ.

100 ಮದ್ಯದ  ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

100 ಮದ್ಯದ  ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ  ಸಂಬಂಧಿಸಿದವರನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ  ಸಂಬಂಧಿಸಿದವರನ್ನು ಬಂಧಿಸಲಾಗಿದೆ.

ರಮ್ಯಕೃಷ್ಣ ಕಾರು ಚಾಲಕ ಸೆಲ್ವ ಕುಮಾರ್‌ ಎಂಬವನನ್ನು ಬಂಧಿಸಲಾಗಿದೆ.

ರಮ್ಯಕೃಷ್ಣ ಕಾರು ಚಾಲಕ ಸೆಲ್ವ ಕುಮಾರ್‌ ಎಂಬವನನ್ನು ಬಂಧಿಸಲಾಗಿದೆ.

ಮಹಾಬಲಿಪುರಂನಿಂದ ಬರುತ್ತಿದ್ದ ಕಾರನ್ನು ಮುತ್ತುಕಾಡು ಚೆಕ್‌ಪೋಸ್ಟ್‌ ಬಳಿ ತನಿಖೆ ನಡೆಸಲಾಗಿತ್ತು.

ಮಹಾಬಲಿಪುರಂನಿಂದ ಬರುತ್ತಿದ್ದ ಕಾರನ್ನು ಮುತ್ತುಕಾಡು ಚೆಕ್‌ಪೋಸ್ಟ್‌ ಬಳಿ ತನಿಖೆ ನಡೆಸಲಾಗಿತ್ತು.

ತನಿಖೆ ನಡೆಸಿದಾಗ ಮದ್ಯದ  ಬಾಟಲ್ ಪತ್ತೆಯಾಗಿದೆ.

ತನಿಖೆ ನಡೆಸಿದಾಗ ಮದ್ಯದ  ಬಾಟಲ್ ಪತ್ತೆಯಾಗಿದೆ.

96 ಬಿಯರ್ ಬಾಟಲ್ ಹಾಗೂ 8 ವೈನ್ ಬಾಟಲ್‌ ಪತ್ತೆಯಾಗಿದೆ  ಎನ್ನಲಾಗಿದೆ.

96 ಬಿಯರ್ ಬಾಟಲ್ ಹಾಗೂ 8 ವೈನ್ ಬಾಟಲ್‌ ಪತ್ತೆಯಾಗಿದೆ  ಎನ್ನಲಾಗಿದೆ.

ಡ್ರೈವರ್‌ನನ್ನು ಕಾಂತಪುರ ಪೊಲೀಸ್‌ ಠಾಣೆಯಲ್ಲಿ ಬಂಧಿಸಲಾಗಿದೆ.

ಡ್ರೈವರ್‌ನನ್ನು ಕಾಂತಪುರ ಪೊಲೀಸ್‌ ಠಾಣೆಯಲ್ಲಿ ಬಂಧಿಸಲಾಗಿದೆ.

ರಮ್ಯಕೃಷ್ಣ ಹಾಗೂ ಸಹೋದರಿ ವಿನಯಕೃಷ್ಣ ಚಾಲಕನಿಗೆ ಬೇಲ್‌ ಕೊಡಿಸಿದ್ದಾರೆ ಎನ್ನಲಾಗಿದೆ.

ರಮ್ಯಕೃಷ್ಣ ಹಾಗೂ ಸಹೋದರಿ ವಿನಯಕೃಷ್ಣ ಚಾಲಕನಿಗೆ ಬೇಲ್‌ ಕೊಡಿಸಿದ್ದಾರೆ ಎನ್ನಲಾಗಿದೆ.

loader