'ಪೊಗರು' ನೋಡಲು ಬರುವ ಅಭಿಮಾನಿಗಳಿಗೆ ಧ್ರುವ ವಿಶೇಷ ಗಿಫ್ಟ್

First Published Feb 18, 2021, 10:30 PM IST

ಬೆಂಗಳೂರು(ಫೆ. 18) ಬಹುನಿರೀಕ್ಷಿತ ಪೊಗರು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ನಾಯಕ ನಟ ಧ್ರುವ ಸರ್ಜಾ ಹೊಸದೊಂದು ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಅಭಿಮಾನಿಗಳಿಗೆ ನಾಯಕ ನಟನೇ ಕೆಂಪು ಹಾಸಿನ ಸ್ವಾಗತ ನೀಡಲಿದ್ದಾರೆ.