ಪೊಗರು ಆಡಿಯೋ ಲಾಂಚ್‌ ; 'ಟಗರಿಗೆ' ಆಹ್ವಾನ

First Published Feb 12, 2021, 9:25 PM IST

ಬೆಂಗಳೂರು (ಫೆ.  12) 'ಪೊಗರು' ಚಿತ್ರತಂಡ ವಿಶೇಷ ಸುದ್ದಿ  ನೀಡಿದ್ದು ಪ್ರೇಮಿಗಳ ದಿನದಂದು ಆಡಿಯೋ ಲಾಂಚ್ ಮಾಡುತ್ತೇನೆ ಎಂದು ತಿಳಿಸಿದೆ.  ಅನೇಕ ಗಣ್ಯರಿಗೆ ಚಿತ್ರತಂಡ ಆಹ್ವಾನ ನೀಡಿದೆ.