ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಬಳೆ ಶಾಸ್ತ್ರದ ಫೋಟೋಸ್!
ಏಪ್ರಿಲ್ 17ರಂದು ರಾಮನಗರದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆಯಲ್ಲಿ ಹೇಗೆ ಕಂಗೊಳಿಸುತ್ತಿದ್ದರು ಎಂದು ಇಲ್ಲಿವೆ ನೋಡಿ ಫೋಟೋಸ್ ಬಹುತೇಕ ಈ ಫೋಟೋಗಳನ್ನು ವಧುವಿಗೆ ಮೇಕ್ ಅಪ್ ಮಾಡಿದ ಆರ್ಟಿಸ್ಟ್ ಹಂಚಿಕೊಂಡಿದ್ದಾರೆ..

ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ.

ರೇವತಿಗೆ ಮೇಕಪ್ ಮಾಡಿದವರು ಗೀತಾಂಜಲಿ.
ರೇವತಿಗೆ ಮೇಕಪ್ ಮಾಡಿದವರು ಗೀತಾಂಜಲಿ.
ಬಳೆ ಶಾಸ್ತ್ರ ಹಾಗೂ ಮದುವೆಗೆ ಮಾಡಿದ ಮೇಕಪ್ ಫೋಟೋಗಳನ್ನು ಗೀತಾಂಜಲಿ ಶೇರ್ ಮಾಡಿಕೊಂಡಿದ್ದಾರೆ.

ಬಳೆ ಶಾಸ್ತ್ರದಲ್ಲಿ ಬ್ಲೂ ಆ್ಯಂಡ್ ಹಸಿರು ಸೀರೆಯಲ್ಲಿ ಮಿಂಚುತ್ತಿದ್ದರು.

ನಿಶ್ಚಿತಾರ್ಥಕ್ಕೆ ರೇವತಿಗೆ Panna ಎಂಬುವವರು ಮೇಕಪ್ ಮಾಡಿದರು.

ಮದುವೆಯಲ್ಲಿ ರೇವತಿ ಬಂಗಾರದ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

ರೇವತಿ Jewellary design ಪದವೀಧರೆ.
ರೇವತಿ Jewellary design ಪದವೀಧರೆ.
ನಿಖಿಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೇವತಿ ಜೊತೆಯಾಗಿ ಅನೇಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ರೇವತಿ ಬರೆದ ಇಂಗ್ಲೀಷ್ ಪ್ರೇಮದ ಸಾಲುಗಳನ್ನು ನಿಖಿಲ್ ಮದುವೆಗೂ ಮುನ್ನ ಶೇರ್ ಮಾಡಿಕೊಳ್ಳುತ್ತಿದ್ದರು ಸೋಷಿಯಲ್ ಮೀಡಿಯಾದಲ್ಲಿ.

ಲಾಕ್‌ಡೌನ್ ಇದ್ದರೂ ಯುಗಾದಿಯಂದು ರೇವತಿಯನ್ನು ಭೇಟಿ ಮಾಡಿದ್ದರು ನಿಖಿಲ್. ನಂತರ ಇದಕ್ಕೆ ಸಾರ್ವಜಿನಿಕವಾಗಿ ಕ್ಷಮೆಯಾಚಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.