ನಿಖಿಲ್-ರೇವತಿ ಕಲ್ಯಾಣೋತ್ಸವಕ್ಕೆ ಯಾರೆಲ್ಲ ಬಂದಿದ್ದಾರೆ? ಚಿತ್ರಗಳಲ್ಲಿ

First Published 16, Apr 2020, 8:43 PM

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್  ಕುಮಾರಸ್ವಾಮಿ ಮತ್ತು ರೇವತಿಯವರ ಸರಳ  ಮದುವೆ ಶಾಸ್ತ್ರಗಳು ಆರಂಭವಾಗಿದೆ.  ಬಿಡದಿ ಸಮೀಪದ ಕೇತಿಗನಹಳ್ಳಿಯ ಕುಮಾರ್ ಸ್ವಾಮಿ ಅವರ ಫಾರ್ಮ್ ಹೌಸ್ ಅಲ್ಲಿ ಸರಳ ವಿವಾಹ ನಡೆಯುತ್ತಿದೆ.

ಏಪ್ರಿಲ್-17 ರಂದು ನಾಳೆ ಬೆಳಗ್ಗೆ 6 ಗಂಟೆಯಿಂದಲೆ ಮದುವೆ ಶಾಸ್ತ್ರ ಆರಂಭ

ಬೆಳಗ್ಗೆ 9 ಗಂಟೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರೋ ನಿಖಿಲ್ ಮತ್ತು ರೇವತಿ

ಕೊರೋನಾ ಇರೋ ಹಿನ್ನೆಲೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿ

ಕುಟುಂಬದ ಕೆಲವೇ ಕೆಲವು ಸದಸ್ಯರ ಭಾಗಿ ಆಗ್ತಿರೊದ್ರಿಂದ ಉಟೋಪಚಾರ ಹಾಗೂ ವಿಶ್ರಾಂತಿಗಾಗಿ ಫಾಮ್ ಹೌಸ್ ಅಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಾಣ

ಮದುವೆ ಶುಭ ಶುಕ್ರವಾರದ ದಿನವೇ ನಡೆಯುತ್ತಿದೆ. ಹಾಗಾಗಿಯೇ ಈ ದಿನವೇ ಸೊಸೆ ರೇವತಿ ಮನೆ ತುಂಬಿಸಿ ಕಾರ್ಯವೂ ನಡೆಯಲಿದೆ

ಈ ಹಿಂದೆ ನಿಗದಿ ಪಡಿಸಿದ ಮೂಹೂರ್ತದ ಹಾಗೆ ಗೌಡ ಸಂಪ್ರದಾಯದಲ್ಲಿಯೇ ನಿಖಿಲ್ ಮತ್ತು ರೇವತಿ ವಿವಾಹ ನೆರವೇರಿದೆ

loader