'ಒಂಟಿಯಾಗಿರುವುದು ಬೋರ್' ಎಂದವಳಿಗೆ ಮೂರ್ ಮಕ್ಕಳು!

First Published 6, Dec 2019, 3:20 PM IST

ಒಂಟಿ ಒಂಟಿಯಾಗಿರುವುದು ಬೋರೋ ಬೋರು...'ಎಂದು ಹಾಡುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಬಹುಭಾಷಾ ನಟಿ ರಂಭಾ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಇದೀಗ ಗಂಡ, ಮಕ್ಕಳೆಂದು ಫುಲ್ ಬ್ಯುಸಿಯಾಗಿದ್ದಾರೆ. ಪತಿ, ಮಕ್ಕಳ ಫೋಟೋವನ್ನು ಆಗಾಗಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅವುಗಳಲ್ಲಿ ಇಲ್ಲಿವೆ ಕೆಲವು.
 
ರಂಭಾ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಹುಟ್ಟಿದ್ದು ಜೂನ್ 5,1976 .

ಶಾಲಾ ಕಾರ್ಯಕ್ರಮವೊಂದರ ನಾಟಕದಲ್ಲಿ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ರಂಬಾಳನ್ನು ಕಂಡ ನಿರ್ದೇಶಕ ಹರಿಹರನ್ ಆಕೆಯನ್ನು ಮಾಲಿವುಡ್‌ಗೆ ಪರಿಚಯಿಸಿದ್ದವರು.

'ಸರ್ಗಂ' ರಂಭಾಳ ಮೊದಲ ಮಲಯಾಳಂ ಚಿತ್ರ.

'ಸರ್ಗಂ' ರಂಭಾಳ ಮೊದಲ ಮಲಯಾಳಂ ಚಿತ್ರ.

ರಂಭಾಳ ಮೂಲ  ಹೆಸರು ಅಮೃತಾ. ತೆಲುಗು 'ಆ ಒಕಟ್ಟಿ ಅಧಾರ್ಕು' ಚಿತ್ರದಲ್ಲಿ ನಟಿಸಿದ ನಂತರ ಹೆಸರ ಬದಲಾಯಿಸಿಕೊಂಡರು.

15 ವರ್ಷಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ವೃತ್ತಿ ಜೀವನ ಆರಂಭಿಸಿದರು.

'ಸರ್ವರ್‌ ಸೋಮಣ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು.

2010ರಲ್ಲಿ ಇಂದ್ರಕುಮಾರ್ ಜೊತೆ ಸಪ್ತಪದಿ ತುಳಿದರು.

ಪತಿ ಕ್ಯಾನಡಾದಲ್ಲಿ ಉದ್ಯಾಮಿಯಾಗಿದ್ದು, ಅಲ್ಲಿಯೇ ರಂಭಾ ಸಹ ಸೆಟಲ್ ಆಗಿದ್ದಾರೆ. ಅದಕ್ಕೆ ಚಿತ್ರರಂಗದಿಂದಲೂ ದೂರ ಉಳಿದಿದ್ದಾರೆ.

ರಂಭಾ ಮತ್ತು ಪತಿ ನ್ಯೂಜಿಲೆಂಡ್ ಹಾಗೂ ಫಿಜಿಗೆ ಹೋಗಿದ್ದಾಗ.

ಇಬ್ಬರು ಹೆಣ್ಣು, ಹಾಗೂ ಒಬ್ಬ ಮಗನಿದ್ದು ಟೊರಾಂಟೊದಲ್ಲಿ ವಾಸವಿದ್ದಾರೆ.

loader