ಬಿಗ್ ಬಾಸ್‌ ನಲ್ಲಿ ಕಾಣಿಸಿಕೊಂಡ 'ಮುಕ್ತ ಮುಕ್ತ' ಜಯಶ್ರೀ ರಾಜ್ ಈಗ ಏನ್ಮಾಡ್ತಿದ್ದಾರೆ?

First Published 19, Apr 2020, 4:19 PM

ಚಿಕ್ಕ ವಯಸ್ಸಿನಲ್ಲಿಯೇ ಜಯಶ್ರೀ ಅವರಿಗೆ ಅಭಿನಯದಲ್ಲಿ ಆಸಕ್ತಿ ಮೂಡಿದ್ದು  ಮೊದಲು ನಿರ್ದೇಶಕ  ಟಿ ಎನ್ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. ‘ಮಾಯಾಮೃಗ’ ಧಾರಾವಾಹಿಯ ಮೂಲಕ ತಮ್ಮ ಪಯಣ ಪ್ರಾರಂಭ ಮಾಡಿದರು.ಇತ್ತೀಚೆಗೆ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಿ ಭಾಗವಹಿಸಿ ಜನರನ್ನು ರಂಜಿಸಿದ್ದರು.

ಚಿಕ್ಕ ವಯಸ್ಸಿನಲ್ಲಿಯೇ ಜಯಶ್ರೀ ಅವರಿಗೆ ಅಭಿನಯದಲ್ಲಿ ಆಸಕ್ತಿ ಮೂಡಿತು.

ಮೊದಲು ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು.

‘ಮಾಯಾಮೃಗ’ ಧಾರಾವಾಹಿಯ ಮೂಲಕ ತಮ್ಮ ಪಯಣ ಪ್ರಾರಂಭ ಮಾಡಿದರು

ಮಾಯಾಮೃಗ ಆ ಕಾಲಕ್ಕೆ ದೊಡ್ಡ ಮಟ್ಟದ ಜನ ಮನ್ನಣೆಗಳಿಸಿತ್ತು

ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಿ ಭಾಗವಹಿಸಿ ಜನರನ್ನು ರಂಜಿಸಿದ್ದರು .

ಸೀರಿಯಲ್ ಗಳ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಿದ್ದಾರೆ.

ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ .

ಅಂದಿನಿಂದ ಇಂದಿನವರೆಗೆ ಅವರು ನಟನೆಯಲ್ಲಿ ತೊಡಗಿದ್ದಾರೆ.

loader