ಮೋಟಿವೇಷನಲ್ ಸ್ಪೀಕರ್ ಈಗ ಚಂದನವನದ ನಿರ್ದೇಶಕಿ; ವಿಸ್ಮಯಾ ಗೌಡ ಗ್ಯಾಲರಿ!
ಇದೇ ಮೊದಲ ಬಾರಿ ಮೋಟಿವೇಷನಲ್ ಸ್ಪೀಕರ್ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯಾರೀ ವಿಸ್ಮಯಾ ಗೊತ್ತಾ?

ಬೆರಳೆಣಿಕೆಯಷ್ಟು ನಿರ್ದೇಶಕಿಯರಿರುವ ಸ್ಯಾಂಡಲ್‌ವುಡ್‌ಗೆ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟ ವಿಸ್ಮಯಾ ಗೌಡ.

ಸೋಷಿಯಲ್ ಮೀಡಿಯಾದಲ್ಲಿ ವಿಸ್ಮಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ವಿಸ್ಮಯಾ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಬಿಗ್ ಬಾಸ್ ಕಿಶನ್ ಹಾಗೂ ಪ್ರಮೀಣ್ ಅಭಿನಯಿಸುತ್ತಿದ್ದಾರೆ.

ವಿಸ್ಮಯಾ ಮೋಟಿವೇಷನಲ್ ಸ್ಪೀಕರ್ ಆಗಿ ಹೆಚ್ಚು ಜನಪ್ರಿಯರಾಗಿದ್ದಾರೆ.

ಕಿಶನ್ ಜೊತೆ ಓಂ ಪ್ರಕಾಶ್ ರಾವ್ ಪುತ್ರಿ ಸಾತ್ವಿಕಾ ರೋಮ್ಯಾನ್ಸ್ ಮಾಡಲಿದ್ದಾರೆ.

ಪ್ರಯಾಣ ಮಾಡುವುದು ಹಾಗೂ ಪುಸ್ತಕ ಓದುವುದೆಂದರೆ ವಿಸ್ಮಯಾಗೆ ತುಂಬಾನೇ ಕ್ರೇಜ್.

ವಿಸ್ಮಯಾ ಲೋಕ ವೆಬ್‌ಸೈಟ್ ಮೂಲಕ ಅನೇಕರಿಗೆ ಕೌನ್ಸೆಲಿಂಗ್ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.