ಎಲ್ಲಿ ಮಾಯವಾದ್ರು 'ಮಾರಿ ಕಣ್ಣು ಹೋರಿ ಮ್ಯಾಲೆ' ನಿರ್ದೇಶಕ ಕುಮಾರ್; ಹುಡುಕಾಡುತ್ತಿದೆ ಚಿತ್ರರಂಗ!

First Published 23, Apr 2020, 4:49 PM

'ಶ್' ಚಿತ್ರದ ಮೂಲಕ ಸಹಾಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕುಮಾರ್‌ 'ಮಾರಿ ಕಣ್ಣು ಹೋರಿ ಮ್ಯಾಲೆ' ಹಿಟ್‌ ಚಿತ್ರದ ನಂತರ ಏನ್‌ ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ...

1993ರಲ್ಲಿ 'ಶ್' ಚಿತ್ರದ ಮೂಲಕ ಸಹಾಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು ಕುಮಾರ್.

1995ರಲ್ಲಿ 'ಆಪರೇಷನ್‌ ಅಂತ' ಚಿತ್ರದಲ್ಲಿ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

1998ರಲ್ಲಿ ಜಗ್ಗೇಶ್‌ ಅಭಿನಯದ 'ಮಾರಿ ಕಣ್ಣು ಹೋರಿ ಮ್ಯಾಲೆ' ಚಿತ್ರವನ್ನು  ನಿರ್ದೇಶಿಸಿದರು .

ಕನ್ನಡ ಸಿನಿಮಾ  'ನಾಗವಲ್ಲಿ'ಯ ನಿರ್ದೇಶಕರು.

ಕನ್ನಡ ಸಿನಿಮಾ  'ನಾಗವಲ್ಲಿ'ಯ ನಿರ್ದೇಶಕರು.

'ನಾಗವಲ್ಲಿ' ಸಿನಿಮಾ ತಮಿಳು ಹಾಗೂ ತೆಲುಗುವಿನಲ್ಲಿ  'ಕಲ್ಪನಾ  ಹೌಸ್ ' ಎಂದು ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು .

ಸದ್ಯಕ್ಕೆ ತೆಲುಗು ಹಾರರ್‌ ಸಿನಿಮಾದ ಕಥೆ ರೆಡಿ ಮಾಡುತ್ತಿದ್ದಾರೆ.

'A'  ಕನ್ನಡ ಚಿತ್ರದಲ್ಲಿ ಕುಮಾರ್‌ ಅವರದೇ ಓಪನಿಂಗ್‌ ಸೀನ್‌.

ತೆಲುಗು 'Om' ಚಿತ್ರಕ್ಕೆ ಸಹಾಯ ನಿರ್ದೇಶನ ಮಾಡಿದ್ದಾರೆ.

ಇತ್ತೀಚಿಗೆ ಕನ್ನಡದಲ್ಲಿ 'ಗವಿಪುರ' ಚಿತ್ರ ನಿರ್ದೇಶನ ಮಾಡಿದ್ದಾರೆ.

ಕುಮಾರ್‌ ಅವರು ಮತ್ತೆ ಕನ್ನಡ  ಚಿತ್ರಗಳನ್ನು ನಿರ್ದೇಶಿಸಬೇಕೆಂದು ಯುವ ನಿರ್ದೇಶಕರು ಬಯಸುತ್ತಿದ್ದಾರೆ.

loader