ಹುಡುಗರ ಕ್ರಶ್ 'ನಿಧಿಮಾ'; ರಿಯಲ್ ಲೈಫಲ್ಲೂ ಮಿಲನಾ ಹೀಗೆನಾ?
'ನಮ್ ದುನಿಯಾ ನಮ್ ಲೈಫ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮಿಲನಾ ನಾಗರಾಜ್ ಹುಡುಗರ ಹೃದಯ ಬಡಿತ ಹೆಚ್ಚಿಸಿದ 'ನಿಧಿ'ಯಾಗಿ 'ಲವ್ ಮಾಕ್‌ಟೈಲ್' ನಂತರ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ನಿಧಿ ಅಲಿಯಾಸ್ ಮಿಲನಾ ಬಗ್ಗೆ ನಿಮಗೆ ತಿಳಿದಿರದ ವಿಚಾರಗಳು ಇಲ್ಲಿದೆ.....
110

ಮಿಲನಾ ಹುಟ್ಟಿದ್ದು ಏಪ್ರಿಲ್ 25, ಮೂಲತಃ ಹಾಸನ ಹುಡುಗಿ.
ಮಿಲನಾ ಹುಟ್ಟಿದ್ದು ಏಪ್ರಿಲ್ 25, ಮೂಲತಃ ಹಾಸನ ಹುಡುಗಿ.
210
ಎಂಜಿನಿಯರಿಂಗ್‌ನಲ್ಲಿ ಪದವೀಧರೆ.
ಎಂಜಿನಿಯರಿಂಗ್‌ನಲ್ಲಿ ಪದವೀಧರೆ.
310
ಮಿಲನಾ ಸ್ಟೇಟ್ ಲೆವೆಲ್ ಸ್ವಿಮ್ಮರ್.
ಮಿಲನಾ ಸ್ಟೇಟ್ ಲೆವೆಲ್ ಸ್ವಿಮ್ಮರ್.
410
ಮಿಸ್ ಕರ್ನಾಟಕ ಹಾಗೂ ಮಿಸ್ ಬೆಸ್ಟ್ ಪರ್ಸನಾಲಿಟಿ ಅವಾರ್ಡ್ ಗರಿ ಇವರ ಮುಡಿಗೇರಿದೆ.
ಮಿಸ್ ಕರ್ನಾಟಕ ಹಾಗೂ ಮಿಸ್ ಬೆಸ್ಟ್ ಪರ್ಸನಾಲಿಟಿ ಅವಾರ್ಡ್ ಗರಿ ಇವರ ಮುಡಿಗೇರಿದೆ.
510
2013ರಲ್ಲಿ ನಮ್ ದುನಿಯಾ ನಮ್ ಲೈಫ್ ಮಿಂಚಿದ ಬೆಡಗಿ.
2013ರಲ್ಲಿ ನಮ್ ದುನಿಯಾ ನಮ್ ಲೈಫ್ ಮಿಂಚಿದ ಬೆಡಗಿ.
610
'ಬೃಂದಾವನ' ಚಿತ್ರದಲ್ಲಿ ದರ್ಶನ್‌ಗೂ ಜೋಡಿಯಾಗಿದ್ದ ನಟಿ.
'ಬೃಂದಾವನ' ಚಿತ್ರದಲ್ಲಿ ದರ್ಶನ್‌ಗೂ ಜೋಡಿಯಾಗಿದ್ದ ನಟಿ.
710
'ಲವ್ ಮಾಕ್‌ಟೈಲ್' ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿ ನಿಧಿ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.
'ಲವ್ ಮಾಕ್‌ಟೈಲ್' ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿ ನಿಧಿ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.
810
ನಿಧಿ ಪಾತ್ರಕ್ಕೆ ಸಿನಿ ಪ್ರೇಮಿಗಳು ಫುಲ್ ಫಿದಾ.
ನಿಧಿ ಪಾತ್ರಕ್ಕೆ ಸಿನಿ ಪ್ರೇಮಿಗಳು ಫುಲ್ ಫಿದಾ.
910
ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ರಿಯಲ್ ಲೈಫ್‌ನಲ್ಲಿ ಬಹಳ ವರ್ಷಗಳಿಂದ ಜೊತೆಗಿದ್ದಾರೆ. ಇದೀಗ ಮದುವೆಯಾಗುವುದಾಗಿಯೂ ಅನೌನ್ಸ್ ಮಾಡಿದೆ ಈ ಜೋಡಿ.
ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ರಿಯಲ್ ಲೈಫ್‌ನಲ್ಲಿ ಬಹಳ ವರ್ಷಗಳಿಂದ ಜೊತೆಗಿದ್ದಾರೆ. ಇದೀಗ ಮದುವೆಯಾಗುವುದಾಗಿಯೂ ಅನೌನ್ಸ್ ಮಾಡಿದೆ ಈ ಜೋಡಿ.
1010
'ಲೈವ್ ಮಾಕ್‌ಟೈಲ್' ಚಿತ್ರದಲ್ಲೂ ಈ ಜೋಡಿ ಕಾಂಬಿನೇಷನ್ ಕ್ಲಿಕ್ ಆಗಿದೆ.
'ಲೈವ್ ಮಾಕ್‌ಟೈಲ್' ಚಿತ್ರದಲ್ಲೂ ಈ ಜೋಡಿ ಕಾಂಬಿನೇಷನ್ ಕ್ಲಿಕ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos