ಮಂಕಿ ಸೀನ ಆಯ್ತು ಈಗಾ ಲವ್‌ ಮಾಕ್‌ಟೇಲ್‌ ಜೋ 'ಬಡವ ರಾಸ್ಕಲ್‌' ಅಂತಿದ್ದಾರೆ..

First Published 23, Mar 2020, 6:02 PM IST

ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ಅಮೃತಾ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಮೃತಾ ಬಗ್ಗೆ ನಿಮಗೆ ತಿಳಿಯದ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ....

ಅಮೃತಾ ಐಯ್ಯಂಗಾರ್ ಮೂಲತಃ ಮೈಸೂರಿನ ಹುಡುಗಿ.

ಅಮೃತಾ ಐಯ್ಯಂಗಾರ್ ಮೂಲತಃ ಮೈಸೂರಿನ ಹುಡುಗಿ.

ಚಿತ್ರರಂಗಕ್ಕೆ ಕಾಲಿಡದೇ ಇದ್ದಿದ್ರೆ ಸೈಕೋಲಾಜಿಸ್ಟ್ ಆಗ್ತಿದ್ರಂತೆ.

ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಲೈಮ್‌ಲೈಟ್‌ಗೆ ಬಂದವರು.

ಲವ್‌ ಮಾಕ್‌ಟೇಲ್‌ ಚಿತ್ರದಲ್ಲಿ ಜೋ ಪಾತ್ರದಲ್ಲಿ ಮಿಂಚಿದ್ದಾರೆ.

ಡಾಲಿ ಧನಂಜಯ್‌ ಜೊತೆ ಬಡವ ರಾಸ್ಕಲ್‌ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಜೊತೆ ಶಿವಾರ್ಜುನ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೃತಾ ಬೇಗ ಜನರನ್ನು ನಂಬುವ ಗುಣವಿರೋ ಹುಡುಗಿಯಂತೆ.

ಮಾಜಿ ಪ್ರಿಯಕರನ ನಂಬರನ್ನು ಜಂಗ್ಲಿ ಎಂದು ಸೇವ್‌ ಮಾಡಿಕೊಂಡಿದ್ರಂತೆ.

ಅಮೃತಾಗೆ ಫಸ್ಟ್ ಪ್ರಪೋಸಲ್‌ ಬಂದಿದ್ದು 8ನೇ ಕ್ಲಾಸ್‌ನಲ್ಲಿದ್ದಾಗಂತೆ.

ದೇಸಿ ಹುಡುಗಿಯ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ.

loader