ವಯಸ್ಸು 30 ಆಗಲೀ, 40 ಆಗಲೀ! Age Reverse ಮಾಡ್ಕೊಂಡ ಕನ್ನಡದ ನಟಿಯರು!
ಕನ್ನಡದ ಕೆಲ ನಟಿಯರು ವಯಸ್ಸು 40 ದಾಟಿದರೂ ಕೂಡ ಇನ್ನು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಅವರು ಯಾರು? ಯಾರು?

'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಅವರಿಗೆ ವಯಸ್ಸು 43. ಡಯೆಟ್, ಫಿಟ್‌ನೆಸ್ ಮೂಲಕ ಇವರು ಇನ್ನೂ ಯಂಗ್ ಆಗಿ ಕಾಣ್ತಾರೆ.
'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರ ಮಾಡ್ತಿರೋ ನಟಿ ಪ್ರೀತಿ ಶ್ರೀನಿವಾಸ್ ಅವರಿಗೆ ಮದುವೆಯಾಗಿ ಮಗ ಕೂಡ ಇದ್ದಾನೆ, ಆದರೆ ಅವರನ್ನು ನೋಡಿದ್ರೆ ಓಂದು ಮಗುವಿನ ತಾಯಿ ಅಂತ ಹೇಳ್ತೀರಾ?
ನಟಿ ಶರ್ಮಿತಾ ಗೌಡ ಅವರು 'ಗೀತಾ' ಧಾರಾವಾಹಿಯಲ್ಲಿ ಹೀರೋ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶರ್ಮಿತಾ ಗೌಡ ಅವರಿಗೆ ಹದಿನಾಲ್ಕು ವರ್ಷದ ಮಗ ಕೂಡ ಇದ್ದಾನೆ.
ಶರ್ಮಿತಾ ಗೌಡ ಅವರು ಬಿಕಿನಿ ಧರಿಸಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಅನೇಕರು ಎಂಥ ಫಿಟ್‌ನೆಸ್ ಎಂದು ಬೆರಗಾಗಿದ್ದರು.
'ಸೀತಾ' ಧಾರಾವಾಹಿ ನಟಿ ಶರ್ಮಿತಾ ಗೌಡ ಅವರು ಸದ್ಯ ಕನ್ನಡದ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ, ಪರಭಾಷೆಯಲ್ಲಿ ಅಭಿನಯಿಸುತ್ತಿದ್ದಾರೆ.
ಜ್ಯೋತಿ ರೈ ಅವರು ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರು ಸಣ್ಣ ಆಗಿದ್ದು ನೋಡಿ ಅನೇಕರು ಕಂಗಾಲಾಗಿದ್ದಾರೆ.
ನಟಿ ರಮ್ಯಾ ಕೂಡ ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಡಯೆಟ್, ವರ್ಕೌಟ್ ಮೂಲಕ ಅವರು ಸಣ್ಣ ಆಗಿದ್ದಾರೆ. ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಲು ರೆಡಿ ಆದಂತಿದೆ.
ನಟಿ ರಾಧಿಕಾ ಪಂಡಿತ್ ಕೂಡ ತೂಕ ಇಳಿಕೆ ಮಾಡಿಕೊಂಡಿದ್ದಾರೆ. ರಾಧಿಕಾ ಅವರು ಇತ್ತೀಚೆಗೆ ನೋಡಲು ತುಂಬ ಸುಂದರವಾಗಿ ಕಾಣಿಸುತ್ತಿದ್ದಾರೆ.