- Home
- Entertainment
- Sandalwood
- Lekha Chandra Engagement Photos: ಕನ್ನಡ ನಿರ್ಮಾಪಕನ ಜೊತೆ ಎಂಗೇಜ್ ಆದ 'ಕೃಷ್ಣ ರುಕ್ಕು' ಸಿನಿಮಾ ನಟಿ ಲೇಖಾ ಚಂದ್ರ!
Lekha Chandra Engagement Photos: ಕನ್ನಡ ನಿರ್ಮಾಪಕನ ಜೊತೆ ಎಂಗೇಜ್ ಆದ 'ಕೃಷ್ಣ ರುಕ್ಕು' ಸಿನಿಮಾ ನಟಿ ಲೇಖಾ ಚಂದ್ರ!
ನಟಿ ಲೇಖಾ ಚಂದ್ರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
17

Image Credit : lekha chandra instagram
ʼಫೈಟರ್ʼ, ʼನಮೋ ಭೂತಾತ್ಮ 2ʼ, ʼಅಬ್ಬರʼ, ʼMr llbʼ ಮುಂತಾದ ಸಿನಿಮಾಗಳಲ್ಲಿ ಲೇಖಾ ಚಂದ್ರ ನಟಿಸಿದ್ದರು.
27
Image Credit : lekha chandra instagram
ʼಸಂಜೀವʼ, ʼಯಾರಿಗೆ ಯಾರುಂಟುʼ, ʼಸರ್ಕಾರ್ʼ, ʼಕಿರೀಟʼ ಸಿನಿಮಾಗಳಲ್ಲಿ ಲೇಖಾ ಚಂದ್ರ ಅವರು ನಟಿಸಿದ್ದಾರೆ.
37
Image Credit : lekha chandra instagram
ಕನ್ನಡ ನಟಿ ಲೇಖಾ ಚಂದ್ರ ಅವರು ಸಕಲೇಶಪುರದ ರೆಸಾರ್ಟ್‌ವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
47
Image Credit : lekha chandra instagram
ಕನ್ನಡ ನಟಿ ಲೇಖಾ ಚಂದ್ರ ಅವರು ಶ್ರೇಯಸ್ ದರ್ಶನ್ ಜೊತೆ ಎಂಗೇಜ್ ಆಗಿದ್ದಾರೆ.
57
Image Credit : lekha chandra instagram
ಶ್ರೇಯಸ್ ದರ್ಶನ್ ಅವರು ʼಬಲರಾಮನ ದಿನಗಳುʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
67
Image Credit : lekha chandra instagram
ನಿರ್ಮಾಪಕ ಶ್ರೇಯಸ್ ದರ್ಶನ್, ಲೇಖಾ ಚಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದಾರೆ.
77
Image Credit : lekha chandra instagram
ಈ ಜೋಡಿ ಯಾವಾಗ ಮದುವೆ ಆಗಲಿದೆ, ಪ್ರೀತಿ ಶುರುವಾಗಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಬೇಕಿದೆ.
Latest Videos