ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ
ಸ್ಯಾಂಡಲ್ ವುಡ್ ನಲ್ಲಿಯೂ ಕೃಷ್ಣಜನ್ಮಾಷ್ಟಮಿ ಸಂಭ್ರಮ. ನಟ-ನಟಿಯರು ತಮ್ಮ ಮಕ್ಕಳಿಗೆ ಕೃಷ್ಣವ ವೇಷ ಧರಿಸಿ ಸಂಭ್ರಮಿಸಿದರು. ರಾಧಿಕಾ ಪಂಡಿತ್ ಮಕ್ಕಳು, ಲೂಸ್ ಮಾದ ಯೋಗಿ ಮಗಳು ಕೃಷ್ಣನಾದರು. ಪೋಟೋ ಗಳನ್ನು ನೋಡಿಕೊಂಡು ಬನ್ನಿ...
110

ತಮ್ಮನ ಜತೆ ಕೃಷ್ಣನಾದ ಐರಾ

ತಮ್ಮನ ಜತೆ ಕೃಷ್ಣನಾದ ಐರಾ
Add Asianetnews Kannada as a Preferred Source

210

ಯಶ್-ರಾಧಿಕಾ ದಂಪತಿಯ ಮಕ್ಕಳ ಕೃಷ್ಣಜನ್ಮಾಷ್ಟಮಿ

ಯಶ್-ರಾಧಿಕಾ ದಂಪತಿಯ ಮಕ್ಕಳ ಕೃಷ್ಣಜನ್ಮಾಷ್ಟಮಿ
310

ತಮ್ಮನ ಜತೆ ಐರಾ ಸಂಭ್ರಮ

ತಮ್ಮನ ಜತೆ ಐರಾ ಸಂಭ್ರಮ
410

ಮಕ್ಕಳ ಮುದ್ದಾಡಿದ ರಾಧಿಕಾ

ಮಕ್ಕಳ ಮುದ್ದಾಡಿದ ರಾಧಿಕಾ
510

ಕೃಷ್ಣನಾಗಿ ಜೂನಿಯರ್ ಯಶ್

ಕೃಷ್ಣನಾಗಿ ಜೂನಿಯರ್ ಯಶ್
610

ಮಗಳಿಗೆ ಅಲಂಕಾರ ಮಾಡಿ ಖುಷಿ ಹಂಚಿಕೊಂಡ ಶ್ರುತಿ ಹರಿಹರನ್

ಮಗಳಿಗೆ ಅಲಂಕಾರ ಮಾಡಿ ಖುಷಿ ಹಂಚಿಕೊಂಡ ಶ್ರುತಿ ಹರಿಹರನ್
710

ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡ ಹರಿಹರನ್

ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡ ಹರಿಹರನ್
810

ಮಗಳಿಗೆ ವಿಶಿಷ್ಟ ವಿನ್ಯಾಸದ ವೇಷಭೂಷಣ

ಮಗಳಿಗೆ ವಿಶಿಷ್ಟ ವಿನ್ಯಾಸದ ವೇಷಭೂಷಣ
910

ಲೂಸ್ ಮಾದ ಯೋಗಿ ಮಗಳ ಸಂಭ್ರಮ

ಲೂಸ್ ಮಾದ ಯೋಗಿ ಮಗಳ ಸಂಭ್ರಮ
1010

ಅಪ್ಪನ ಮುದ್ದಿನ ಮಗಳು ಶ್ರೀಕೃಷ್ಣನಾಗಿ

ಅಪ್ಪನ ಮುದ್ದಿನ ಮಗಳು ಶ್ರೀಕೃಷ್ಣನಾಗಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos