ಮಕ್ಕಳ ಜೊತೆ ಮಗುವಾದ ಯಶ್; ರಾಕಿ ಭಾಯ್ ಜೊತೆ ಮಕ್ಕಳೂ ಖುಷ್!

First Published 14, Nov 2019, 12:58 PM

ಬೆಂಗಳೂರು (ನ. 14):  ಮಕ್ಕಳ ದಿನಾಚರಣೆ ಪ್ರಯುಕ್ತ  ನಗರ ಪೊಲೀಸ್ ವತಿಯಿಂದ ಮಕ್ಕಳ ಜಾತ್ರೆ ಕಾರ್ಯಕ್ರಮವನ್ನು  ಇನ್ ಫ್ಯಾಂಟ್ರಿ ರಸ್ತೆಯ ಕಮಿಷನರ್ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ಯಶ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಭಾಗಿಯಾದರು.  ಕಾರ್ಯಕ್ರಮದಲ್ಲಿ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗಿಯಾದರು.  ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ, ಡೊಳ್ಳು ಕುಣಿತ ಸೇರಿ ಕಲಾತಂಡಗಳು ಭಾಗಿಯಾಗಿವೆ. ಮಕ್ಕಳ ದಿನಾಚರಣೆ ಸಂಭ್ರಮ ಇಲ್ಲಿದೆ ನೋಡಿ. 

ಬೆಂಗಳೂರು ಸಿಟಿ ಪೊಲೀಸ್ ಆಯೋಜಿಸಿದ ಮಕ್ಕಳ ದಿನಾಚರಣೆಯಲ್ಲಿ ಭಾಗಿಯಾದ ಯಶ್

ಬೆಂಗಳೂರು ಸಿಟಿ ಪೊಲೀಸ್ ಆಯೋಜಿಸಿದ ಮಕ್ಕಳ ದಿನಾಚರಣೆಯಲ್ಲಿ ಭಾಗಿಯಾದ ಯಶ್

ಕಮಿಷನರ್ ಕಚೇರಿಯಲ್ಲಿ 'ಮಕ್ಕಳ ಜಾತ್ರೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಮಿಷನರ್ ಕಚೇರಿಯಲ್ಲಿ 'ಮಕ್ಕಳ ಜಾತ್ರೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.

ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.

ಮಕ್ಕಳ ಸಂಭ್ರಮ ನೋಡುತ್ತಿರುವ ಯಶ್

ಮಕ್ಕಳ ಸಂಭ್ರಮ ನೋಡುತ್ತಿರುವ ಯಶ್

ಮಕ್ಕಳ ಜೊತೆಗೊಂದು ಸೆಲ್ಫಿ

ಮಕ್ಕಳ ಜೊತೆಗೊಂದು ಸೆಲ್ಫಿ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ಯಶ್ ಸಮಾಲೋಚನೆ

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ಯಶ್ ಸಮಾಲೋಚನೆ

ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ, ಡೊಳ್ಳು ಕುಣಿತ ಪ್ರದರ್ಶನ ಮಾಡಲಾಯಿತು.

ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ, ಡೊಳ್ಳು ಕುಣಿತ ಪ್ರದರ್ಶನ ಮಾಡಲಾಯಿತು.

ಕಮಿಷನರ್ ಕಛೇರಿಯಲ್ಲಿ ಯಶ್

ಕಮಿಷನರ್ ಕಛೇರಿಯಲ್ಲಿ ಯಶ್

loader