ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!

First Published 3, Dec 2019, 12:13 PM

ಸ್ಯಾಂಡಲ್‌ವುಡ್‌ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್‌ ಮುದ್ದು ಮಗಳು ಐರಾ ಯಶ್ ಡಿಸೆಂಬರ್‌ 2 ರಂದು  ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಲಿಟಲ್ ಐರಾ ಬರ್ತಡೇ ಆಲ್ಬಂ ಇದು. 

ಡಿಸೆಂಬರ್ 2 ರಂದು ಮೊದಲ ವರ್ಷಕ್ಕೆ ಕಾಲಿಟ್ಟ ಐರಾ ಯಶ್.

ಡಿಸೆಂಬರ್ 2 ರಂದು ಮೊದಲ ವರ್ಷಕ್ಕೆ ಕಾಲಿಟ್ಟ ಐರಾ ಯಶ್.

ಹುಟ್ಟ ಹಬ್ಬಕ್ಕೆ ಒಂದು ದಿನ ಮುಂಚೆ ತಂದೆ-ತಾಯಿಯೊಂದಿಗೆ ಫೋಟೋ ಶೂಟ್.

ಹುಟ್ಟ ಹಬ್ಬಕ್ಕೆ ಒಂದು ದಿನ ಮುಂಚೆ ತಂದೆ-ತಾಯಿಯೊಂದಿಗೆ ಫೋಟೋ ಶೂಟ್.

ಕಾಡನ್‌ ಕ್ಯಾಂಡಿ- ಪಾಪ್ ಕಾರ್ನ್‌ ಥೀಮ್‌ನಲ್ಲಿ  ಡೆಕೋರೇಷನ್

ಕಾಡನ್‌ ಕ್ಯಾಂಡಿ- ಪಾಪ್ ಕಾರ್ನ್‌ ಥೀಮ್‌ನಲ್ಲಿ ಡೆಕೋರೇಷನ್

ಕುಟುಂಬಸ್ಥರೊಂದಿಗೆ ಕೇಕ್ ಕಟಿಂಗ್!

ಕುಟುಂಬಸ್ಥರೊಂದಿಗೆ ಕೇಕ್ ಕಟಿಂಗ್!

ಮಂಡ್ಯ ಸಂಸದೆ ಸುಮಲತಾ ಹಾಗೂ ನಟ ದರ್ಶನ್

ಮಂಡ್ಯ ಸಂಸದೆ ಸುಮಲತಾ ಹಾಗೂ ನಟ ದರ್ಶನ್

ರಿಯಲ್ ಸ್ಟಾರ್ ಉಪೇಂದ್ರ  ಮಕ್ಕಳೊಂದಿಗೆ ಯಶ್

ರಿಯಲ್ ಸ್ಟಾರ್ ಉಪೇಂದ್ರ ಮಕ್ಕಳೊಂದಿಗೆ ಯಶ್

ಅಶೋಕ್‌ ಖೇಣಿಯೊಂದಿಗೆ ಯಶ್ ಕುಟುಂಬ

ಅಶೋಕ್‌ ಖೇಣಿಯೊಂದಿಗೆ ಯಶ್ ಕುಟುಂಬ

ದರ್ಶನ್‌ನನ್ನು ಅಪ್ಪಿಕೊಂಡು ಬರ ಮಾಡಿಕೊಂಡ ಯಶ್

ದರ್ಶನ್‌ನನ್ನು ಅಪ್ಪಿಕೊಂಡು ಬರ ಮಾಡಿಕೊಂಡ ಯಶ್

ಧ್ರುವ ಸರ್ಜಾ ಜೊತೆ ರಾಧಿಕಾ ಮತ್ತು ಯಶ್

ಧ್ರುವ ಸರ್ಜಾ ಜೊತೆ ರಾಧಿಕಾ ಮತ್ತು ಯಶ್

ಬಿಗ್‌  ಬಾಸ್‌ ಚೈತ್ರಾ ವಾಸುದೇವನ್ ಈವೆಂಟ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಬಿಗ್‌ ಬಾಸ್‌ ಚೈತ್ರಾ ವಾಸುದೇವನ್ ಈವೆಂಟ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಫನ್‌ ವರ್ಲ್ಡ್‌ನಲ್ಲಿ ಐರಾ ಹುಟ್ಟುಹಬ್ಬ

ಫನ್‌ ವರ್ಲ್ಡ್‌ನಲ್ಲಿ ಐರಾ ಹುಟ್ಟುಹಬ್ಬ

ಬಂದ ಅತಿಥಿಗಳಿಗೆ ರಿಟರ್ನ್‌ ಗಿಫ್ಟ್‌ಗಳನ್ನು ನೀಡಲಾಗಿತ್ತು

ಬಂದ ಅತಿಥಿಗಳಿಗೆ ರಿಟರ್ನ್‌ ಗಿಫ್ಟ್‌ಗಳನ್ನು ನೀಡಲಾಗಿತ್ತು

ಎಂಟ್ರೆನ್ಸ್‌ನಲ್ಲಿ ಮಾಡಲಾಗಿದ್ದ ಡೆಕೋರೇಷನ್‌ಗಳಿವು

ಎಂಟ್ರೆನ್ಸ್‌ನಲ್ಲಿ ಮಾಡಲಾಗಿದ್ದ ಡೆಕೋರೇಷನ್‌ಗಳಿವು

ಕರೀಸೆಲ್‌ ರೈಡ್‌ ಥೀಮ್ ಆಯೋಜಿಸಲಾಗಿತ್ತು.

ಕರೀಸೆಲ್‌ ರೈಡ್‌ ಥೀಮ್ ಆಯೋಜಿಸಲಾಗಿತ್ತು.

loader