ಮಾನಸಿಕವಾಗಿ, ಆರ್ಥಿಕವಾಗಿ ನೊಂದಿದ್ದೆ; ತೂಕ ಇಳಿಸಿಕೊಂಡ ನಟಿ ಕಾವ್ಯಾ ಶಾ!

First Published Nov 28, 2020, 3:04 PM IST

ನಟಿ ಹಾಗೂ ನಿರೂಪಕಿ ಕಾವ್ಯಾ ಶಾ ಇತ್ತೀಚಿಗೆ ತೂಕ ಇಳಿಸಿಕೊಂಡಿರುವ ಟ್ರ್ಯಾನ್ಸ್‌ಫಾರ್ಮೇಷನ್ ಫೋಟೋ ಶೇರ್ ಮಾಡಿಕೊಂಡರು. ನೀವು ನನ್ನಂತೆ ಕಷ್ಟ ಪಡುತ್ತಿದ್ದರೆ ನಾನು ಸಹಾಯ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ಹಾಗೂ ಕಿರುತೆರೆ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಕಾವ್ಯಾ ಮೊದಲ ಬಾರಿಗೆ ಧೈರ್ಯ ಮಾಡಿ ತಮ್ಮ ವೇಟ್‌ಲಾಸ್‌ ಟ್ರ್ಯಾನ್ಸ್‌ಫಾರ್ಮೇಷನ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

'ಮನಸ್ಸು ಮಾಡಿ ಈ ಫೋಟೋ ಶೇರ್ ಮಾಡಿಕೊಂಡಿರುವೆ' ಎಂದು ಈ ಫೋಟೋ ಶೇರ್ ಮಾಡಿದ್ದಾರೆ.

'ಮಾನಸಿಕವಾಗಿ, ಧೈಹಿಕವಾಗಿ, ಆರ್ಥಿಕವಾಗಿ ತುಂಬಾನೇ ನೊಂದಿರುವೆ.  ತುಂಬಾನೇ ದಪ್ಪ ಆಗಿರುವಾಗ ಯಾರು ಏನೇ ಹೇಳಿದತೂ ಪ್ರಯತ್ನಿಸುತ್ತಿದ್ದೆ' ಎಂದು ಬರೆದುಕೊಂಡಿದ್ದಾರೆ.

'ಸಣ್ಣ ಅಗಲು ನಾನು ನನ್ನದೇ ವಿಧಾನ ಪ್ರಯತ್ನಿಸಿದೆ. ಎಲ್ಲವೂ ವಿಫಲವಾಯ್ತು.  ನಮ್ಮ ದಿನ ನಿತ್ಯದ ಆಹಾರದಿಂದ ಮಾತ್ರ ಎಂದು ತಿಳಿದು ಧೈರ್ಯ ಮಾಡಿ ಮುಂದೆ ನಡೆದೆ' ಎಂದಿದ್ದಾರೆ.

'ನೀವು ಸಣ್ಣ ಆಗಲು ಸಾಧ್ಯವಾಗುತ್ತಿಲ್ವಾ? ದಯವಿಟ್ಟು ನನಗೆ ಮೆಸೇಜ್ ಮಾಡಿ ನಾನು ನಿಮಗೆ ಸಹಾಯ ಮಾಡುತ್ತೇನೆ' ಎಂದು ಮನವಿ ಮಾಡಿದ್ದಾರೆ.

ವರ್ಕೌಟ್‌ಗೂ ಹೆಚ್ಚಾಗಿ ಡಯಟ್ ಫಾಲೋ ಮಾಡಬೇಕು ಎಂಬುದು ಕಾವ್ಯಾ ಅವರ ಮಂತ್ರ.

ಸಕ್ಕರೆ ಬದಲು ಹೆಚ್ಚಾಗಿ ಬೆಲ್ಲ ಬಳಸುತ್ತಿದ್ದರು, ಈ ಕಾರಣದಿಂದಲ್ಲೂ ಕಾವ್ಯಾ 4 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಸಣ್ಣ ಆಗುವುದಕ್ಕೆ ಅನ್ನ ಬಿಡಬೇಕು ಎಂಬುದು ಸುಳ್ಳು ರಾಶಿ ರಾಶಿ ತಿನ್ನಬಾರದು ಮಿತಿಯಲ್ಲಿ ಸೇವಿಸಬೇಕು ಎಂದಿದ್ದಾರೆ.

57ಕೆಜಿಯಿಂದ 47 ಕೆಜಿ ಸಣ್ಣ ಆಗಿದ್ದಾರೆ.

57ಕೆಜಿಯಿಂದ 47 ಕೆಜಿ ಸಣ್ಣ ಆಗಿದ್ದಾರೆ.

ನಿದ್ದೆ ಕಡಿಮೆ ಮಾಡಿದರೂ ಸಣ್ಣ ಆಗಲು ಸಾಧ್ಯವಿಲ್ಲ. ನೀರು ಹೆಚ್ಚಾಗಿ ಕುಡಿಯಬೇಕು ಹಾಗೂ ಹೆಚ್ಚಾಗಿ ನಿದ್ದೆ ಮಾಡಬೇಕು ಅಂತ ಹೇಳಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?