ಡ್ರಗ್ಸ್ ಮಾಫಿಯಾದಲ್ಲಿ 'ಬ್ರಹ್ಮಗಂಟು' ಧಾರಾವಾಹಿ ನಟಿ ಹೆಸರು?
ಡ್ರಗ್ಸ್ ಮಾಫಿಯಾದಲ್ಲಿ ಕಿರುತೆರೆ ನಟ-ನಟಿಯರೂ ಇದ್ದಾರೆ ಎಂದು ಕೇಳಿ, ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ನಟಿ ಗೀತಾ ಭಾರತಿ ಭಟ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇದೆಲ್ಲವೂ ನಿಜವೇ?

ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಗೀತಾ ಭಾರತಿ ಭಟ್‌ಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಕಳುಯಿಸಿದ್ದಾರೆ.

ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆಯಲ್ಲಿ ಗೀತಾ ಭಟ್ ಭಾಗಿಯಾಗಲಿದ್ದಾರೆ.

ನಿಜಕ್ಕೂ ಗೀತಾ ಡ್ರಗ್ಸ್ ಸೇವಿಸುತ್ತಾರಾ ಅಥವಾ ಅವರ ಗಮನಕ್ಕೆ ಯಾರಾದರೂ ಈ ದಂಧೆ ಮಾಡುವವರು ಬಂದಿದ್ದಾರಾ ಎಂದು ತಿಳಿಯಲು ಅಧಿಕಾರಿಗಳು ನೋಟಿಸ್ ಕಳುಹಿಸಿರಬಹುದು ಎನ್ನಲಾಗಿದೆ.

ಧಾರಾವಾಹಿಯಲ್ಲಿ ಒಳ್ಳೆಯ ಸಂದೇಶ ಸಾರುವ ಪಾತ್ರಗಳಲ್ಲಿ ಗೀತಾ ಕಾಣಿಸಿಕೊಂಡಿದ್ದಾರೆ.

ರಂಗಭೂಮಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಂಗೀತಾ ಭಟ್.

15 ವರ್ಷಗಳಿಂದ ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದಾರೆ.

'ಅಧಿಕಾರಿಗಳು ಮಾಡುತ್ತಿರುವ ವಿಚಾರಣೆಗೆ ನಾನು ಸಹಕರಿಸಲಿದ್ದೇನೆ,' ಎಂದಿದ್ದಾರೆ ಗೀತಾ

'ಮೀಡಿಯಾದಲ್ಲಿ ನಮ್ಮನ್ನು ಈಗಾಗಲೇ ಅಪರಾಧಿಗಳು ಅನ್ನುವ ರೀತಿಯಲ್ಲಿ ತೋರಿಸಿದ್ದಾರೆ, ಅದು ತಪ್ಪು' ಎಂದು ಮಾತನಾಡಿದ್ದಾರೆ.

ತಾವು ಯಾವುದೇ illegal ಕೆಲಸಗಳನ್ನು ಮಾಡಿಲ್ಲ. ನಾನು ಧೈರ್ಯವಾಗಿ ಅಧಿಕಾರಿಗಳಿಗೆ ಉತ್ತರ ನೀಡುವೆ ಎಂದ ಭಾರತಿ.

ಗೀತಾ ಅವರ ಹೆಸರಿನ ಜೊತೆ ಗಟ್ಟಿಮೇಳ ಧಾರಾವಾಹಿ ನಟ-ನಟಿಯರ ಹೆಸರೂ ಕೇಳಿ ಬಂದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.