'ಸೋಜಿಗದ ಸೂಜು ಮಲ್ಲಿಗೆ' ಮೂಲಕ ಟ್ರೆಂಡಾದ ಅನನ್ಯ ಭಟ್ !
ಸೌತ್ ಫಿಲ್ಮ್‌ಫೇರ್ ಅವಾರ್ಡ್ ವಿಜೇತೆ ಕನ್ನಡ ಗಾಯಕಿ ಅನನ್ಯಾ ಭಟ್ ಹಾಡಿದ 'ಸೋಜಿಗದ ಸೂಜು ಮಲ್ಲಿಗೆ..' ಹಾಡಿಗೆ ಸದ್ಗುರು ಗದ್ಗದಿತರಾಗಿದ್ದಾರೆ. ಶಿವರಾತ್ರಿಯ ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ಮಿಲಿಯನ್‌ಗಟ್ಟಲೆ ವೀಕ್ಷಣೆಯಾಗಿದೆ. ಈ ಮೊದಲು ಈ ಹಾಡು ಹಾಡಿದ್ದೂ ವೈರಲ್ ಆಗಿತ್ತು. ಅನೇಕ ಪ್ರಸಿದ್ಧ ಕನ್ನಡ ಚಿತ್ರಗಳನ್ನು ಹಾಡಿದ್ದರೂ ಅನನ್ಯಾ ಎಂಬ ಕನ್ನಡದ ಪ್ರತಿಭೆಯನ್ನು ಗುರುತಿಸುವುದು ಜಾನಪದ ಮೂಲಕವೇ.
110

ಮೈಸೂರಿನ ಅನ್ಯನ ಭಟ್ ಬಹುಭಾಷಾ ಹಿನ್ನೆಲೆ ಗಾಯಕಿ.
ಮೈಸೂರಿನ ಅನ್ಯನ ಭಟ್ ಬಹುಭಾಷಾ ಹಿನ್ನೆಲೆ ಗಾಯಕಿ.
210
ಅನನ್ಯ ನಟಿ ಹಾಗೂ ರಂಗಭೂಮಿ ಕಲಾವಿದೆ ಕೂಡ.
ಅನನ್ಯ ನಟಿ ಹಾಗೂ ರಂಗಭೂಮಿ ಕಲಾವಿದೆ ಕೂಡ.
310
ಕೆಜಿಎಫ್, ಅವನೆ ಶ್ರೀಮನ್ನ ನಾರಾಯಣ , ಸುಲ್ತಾನ್ ಮುಂತಾದ ಚಿತ್ರಗಳ ಗಾಯಕಿ ಇವರು.
ಕೆಜಿಎಫ್, ಅವನೆ ಶ್ರೀಮನ್ನ ನಾರಾಯಣ , ಸುಲ್ತಾನ್ ಮುಂತಾದ ಚಿತ್ರಗಳ ಗಾಯಕಿ ಇವರು.
410
ತೆಲಗಿನಲ್ಲೂ ಜನಪ್ರಿಯ ಗಾಯಕಿ ಅನನ್ಯ ಭಟ್.
ತೆಲಗಿನಲ್ಲೂ ಜನಪ್ರಿಯ ಗಾಯಕಿ ಅನನ್ಯ ಭಟ್.
510
ಸಂಸ್ಕೃತ ಮತ್ತು ಇಂಗ್ಲೀಷ್ ಹಾಡಿಗೂ ಸೈ ನಮ್ಮ ಕನ್ನಡದ ಗಾಯಕಿ.
ಸಂಸ್ಕೃತ ಮತ್ತು ಇಂಗ್ಲೀಷ್ ಹಾಡಿಗೂ ಸೈ ನಮ್ಮ ಕನ್ನಡದ ಗಾಯಕಿ.
610
ಅನನ್ಯ ಭಟ್ ಹಾಡಿದ 'ಸೋಜಿಗದ ಸೂಜಿ ಮಲ್ಲಿಗೆ..' ಹಾಡಿಗೆ ಮನತುಂಬಿ ಕಣ್ಣೀರು ಹಾಕಿದ ಸದ್ಗುರು.
ಅನನ್ಯ ಭಟ್ ಹಾಡಿದ 'ಸೋಜಿಗದ ಸೂಜಿ ಮಲ್ಲಿಗೆ..' ಹಾಡಿಗೆ ಮನತುಂಬಿ ಕಣ್ಣೀರು ಹಾಕಿದ ಸದ್ಗುರು.
710
ಟಗರು ಚಿತ್ರದ 'ಮೆಂಟಲ್ ಹೋ ಜಾವಾ....' ಹಾಡಿನಿಂದ ಜನರ ಮನ ಗೆದ್ದ ಅನನ್ಯ.
ಟಗರು ಚಿತ್ರದ 'ಮೆಂಟಲ್ ಹೋ ಜಾವಾ....' ಹಾಡಿನಿಂದ ಜನರ ಮನ ಗೆದ್ದ ಅನನ್ಯ.
810
'ಸೋಜಿಗದ ಸೂಜಿಗೆ ಮಲ್ಲಿಗೆ' ಹಾಡಿನ ಮೂಲಕ ಶಿವರಾತ್ರಿಯಂದು ಭಕ್ತಸುಧೆ ಹರಿಸಿದ ಅನನ್ಯ ಭಟ್.
'ಸೋಜಿಗದ ಸೂಜಿಗೆ ಮಲ್ಲಿಗೆ' ಹಾಡಿನ ಮೂಲಕ ಶಿವರಾತ್ರಿಯಂದು ಭಕ್ತಸುಧೆ ಹರಿಸಿದ ಅನನ್ಯ ಭಟ್.
910
ಅನ್ಯನ ಭಟ್ ಕನ್ನಡದ ಬಹುಬೇಡಿಕೆ ಗಾಯಕಿ.
ಅನ್ಯನ ಭಟ್ ಕನ್ನಡದ ಬಹುಬೇಡಿಕೆ ಗಾಯಕಿ.
1010
ರಾಮ ರಾಮ ರೇ ಚಿತ್ರದ “ನಮ್ಮ ಕಾಯೋ ದೇವನೇ” ಹಿನ್ನೆಲೆ ಗಾಯನಕ್ಕೆ 64 ನೇ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತೆ.
ರಾಮ ರಾಮ ರೇ ಚಿತ್ರದ “ನಮ್ಮ ಕಾಯೋ ದೇವನೇ” ಹಿನ್ನೆಲೆ ಗಾಯನಕ್ಕೆ 64 ನೇ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತೆ.
Latest Videos