ಯಾರೀ ಸಾಥ್ವಿಕಾ ಅಪ್ಪಯ್ಯ? ನೀವು ಕೇಳಲೇ ಬೇಕು ಈಕೆಯ ಬಗ್ಗೆ!
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಥ್ವಿಕಾ ಅಪ್ಪಯ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್. ಟ್ರೆಂಡಿ ಲುಕ್‌ನಲ್ಲಿ ಮಿಂಚುವ ಸಾಥ್ವಿಕಾ ಈ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.

ಸಾಥ್ವಿಕಾ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಥ್ವಿಕಾ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

2017ರಲ್ಲಿ ನಟ ತಿಲಕ್ ಜೊತೆ ಸರ್ವಸ್ವಾ ಎಂಬ ಚಿತ್ರದ ನಾಯಕಿ.

2017ರಲ್ಲಿ ನಟ ತಿಲಕ್ ಜೊತೆ ಸರ್ವಸ್ವಾ ಎಂಬ ಚಿತ್ರದ ನಾಯಕಿ.

2016ರಲ್ಲಿ ವಿನಯ್ ರಾಜ್‌ಕುಮಾರ್ ಜೊತೆ 'ಲೈಫು ಸೂಪರ್' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

2016ರಲ್ಲಿ ವಿನಯ್ ರಾಜ್‌ಕುಮಾರ್ ಜೊತೆ 'ಲೈಫು ಸೂಪರ್' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಸಾಥ್ವಿಕಾ ಮೂಲ ಹೆಸರು ಮೇಘನಾ ಅಪ್ಪಯ್ಯ.

ಸಾಥ್ವಿಕಾ ಮೂಲ ಹೆಸರು ಮೇಘನಾ ಅಪ್ಪಯ್ಯ.

2019ರಲ್ಲಿ 'i7' ಎಂಬ ತೆಲುಗು -ಕನ್ನಡ ಚಿತ್ರಕ್ಕೆ ಸಹಿ ಮಾಡಿದ್ದರು.

2019ರಲ್ಲಿ 'i7' ಎಂಬ ತೆಲುಗು -ಕನ್ನಡ ಚಿತ್ರಕ್ಕೆ ಸಹಿ ಮಾಡಿದ್ದರು.

ಸೈನ್ಸ್ ಹಾಗೂ ಫಿಕ್ಷನ್ ಇರುವ ಈ ಚಿತ್ರದಲ್ಲಿ ಸಾಥ್ವಿಕಾ ಡಬಲ್ ರೂಲ್‌ನಲ್ಲಿ ಕಾಣಿಸಿಕೊಳ್ಳಲಿದ್ದರು.

ಸೈನ್ಸ್ ಹಾಗೂ ಫಿಕ್ಷನ್ ಇರುವ ಈ ಚಿತ್ರದಲ್ಲಿ ಸಾಥ್ವಿಕಾ ಡಬಲ್ ರೂಲ್‌ನಲ್ಲಿ ಕಾಣಿಸಿಕೊಳ್ಳಲಿದ್ದರು.

'ತನು ವೆಡ್ಸ್ ಮನು' ಚಿತ್ರದಲ್ಲಿ ಕಂಗನಾ ಪಾತ್ರ ಅಂದರೆ ತುಂಬಾ ಇಷ್ಟವಂತೆ.

'ತನು ವೆಡ್ಸ್ ಮನು' ಚಿತ್ರದಲ್ಲಿ ಕಂಗನಾ ಪಾತ್ರ ಅಂದರೆ ತುಂಬಾ ಇಷ್ಟವಂತೆ.

ಎವರ್‌ಗ್ರೀನ್ ನಟಿ ಶ್ರೀದೇವಿ 'ಸದ್ಮಾ'ನಂಥ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಎವರ್‌ಗ್ರೀನ್ ನಟಿ ಶ್ರೀದೇವಿ 'ಸದ್ಮಾ'ನಂಥ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.