MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಕೊರೋನಾ ಭಯ: ರೊಮ್ಯಾನ್ಸ್‌ಗೆ ನೋ ಎಂದ 'ಸೂರ್ಯಕಾಂತಿ' ನಟಿ!

ಕೊರೋನಾ ಭಯ: ರೊಮ್ಯಾನ್ಸ್‌ಗೆ ನೋ ಎಂದ 'ಸೂರ್ಯಕಾಂತಿ' ನಟಿ!

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯಿಸಿದ್ದು ಒಂದೇ ಸಿನಿಮಾ ಆದರೂ ತಮಿಳು-ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಗ್ಲಾಮರ್‌ ಗೊಂಬೆ ರೆಜಿನಾ ಕಸ್ಸಂದ್ರ ಕೊರೋನಾಗೆ ಭಯ ಪಟ್ಟು ರೊಮ್ಯನ್ಸ್‌ಗೆ ನೋ ಅಂದಿದ್ದಾರಂತೆ....

1 Min read
Suvarna News | Asianet News
Published : Jul 02 2020, 01:10 PM IST
Share this Photo Gallery
• FB
• TW
• Linkdin
• Whatsapp
110

2010ರಲ್ಲಿ 'ಸೂರ್ಯಕಾಂತಿ' ಚಿತ್ರದಲ್ಲಿ ಅಭಿನಯಿಸಿದ ನಟಿ ರೆಜಿನಾ ಕಸ್ಸಂದ್ರ.

210

ಹುಟ್ಟಿದ್ದು ಡಿಸೆಂಬರ್‌ 13,1990. ಮೂಲತಃ ಚೆನ್ನೈನವರು.

310

ಕೊರೋನಾ ವೈರಸ್‌ನಿಂದ ದೂರವಿರಲು ಮಾಸ್ಕ್ ಹಾಗೂ ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡುತ್ತಾ, ಚಿತ್ರೀಕರಣದಲ್ಲಿ ಪಾಲ್ಗೊಂಡ ರೆಜಿನಾ.

410

ಎಲ್ಲಾ ಸೀನ್‌ ಮಾಡುವುದಕ್ಕೆ ಓಕೆ, ಆದರೆ ಕಿಸ್ಸಿಂಗ್ ಮತ್ತು ಯಾವುದೇ ರೀತಿಯ ರೊಮ್ಯಾನ್ಸ್‌ ಮಾಡುವುದಿಲ್ಲವಂತೆ.

510

ತಮಿಳು-ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

610

ರೆಜಿನಾ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಾಯ್ತು.

710

'ಸೂರ್ಯಕಾಂತಿ' ಚಿತ್ರದಲ್ಲಿ ಆ ದಿನಗಳು ಚೇತನ್‌ಗೆ ಜೋಡಿಯಾಗಿ ಮಿಂಚಿದ್ದಾರೆ.

810

2018ರಲ್ಲಿ 'Ek Ladki Ko Dekha Toh Aisa Laga' ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ.

910

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರೆಜಿನಾ ಶೇರ್ ಮಾಡಿಕೊಂಡಿರುವ ಫೋಟೋ ಶೂಟ್‌ಗಳಿವು.

1010

ಒಟ್ಟಿನಲ್ಲಿ ಗ್ಲಾಮರ್‌ ನಟಿಯರು ರೋಮ್ಯಾನ್ಸ್‌ಯಿಂದ ದೂರವಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved