ವಿಚಿತ್ರ ಸೆಲ್ಫಿಗಳನ್ನು ಶೇರ್ ಮಾಡಿಕೊಂಡ ನಟಿ ರಮ್ಯಾ; ನೆಟ್ಟಿಗರು ಶಾಕ್!

First Published 16, Jul 2020, 12:52 PM

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಬೋಲ್ಡ್‌ ಸೆಲ್ಫೀಗಳನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಗಿದ್ದಾರೆ. ಭಿನ್ನ ವಿಭಿನ್ನ ಮುಖ ಭಾವಗಳಲ್ಲಿ, ನವರಸಗಳನ್ನು ತೋರುವಂತಿರುವ ಫೋಟೋಸ್, ರಮ್ಯಾ ಮತ್ತೆ ಚಿತ್ರಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರಾ ಎಂಬ ಅನುಮಾನ ಸೃಷ್ಟಿಸಿದೆ.

ಸ್ಯಾಂಡಲ್‌ವುಡ್‌‌ನ ಒನ್ ಆ್ಯಂಡ್ ಓನ್ಲಿ ಬ್ಯೂಟಿ ಕ್ವೀನ್ ರಮ್ಯಾ ಸೆಲ್ಫಿಗಳು ಫುಲ್ ವೈರಲ್.

ತಮ್ಮ ಮೊಬೈಲ್‌ನಲ್ಲಿ ಇರುವುದು ಇಂಥ ಸೆಲ್ಫಿಗಳೇ ಎಂದು ಶೇರ್ ಮಾಡಿಕೊಂಡಿದ್ದಾರೆ, ಮೋಹಕ ನಟಿ.

ಪ್ಲೀಸ್‌ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಿ ಮೇಡಂ, ಎಂದು ಡಿಮ್ಯಾಂಡ್ ಮಾಡುತ್ತಿದ್ದ ಅಭಿಮಾನಿಗಳಿಗೆ ಇದು ತುಂಬಾನೇ ಕ್ರೇಜಿ ಹುಟ್ಟಿಸಿದೆ.

ಚೆಂದದ ಫೋಸ್‌ ಕೊಡಲು ಪ್ರಯತ್ನಿಸಿದರೂ, ನನ್ನ ಬಳಿ ಇರುವ ಸೆಲ್ಫಿಗಳು ಹೀಗೇ ಇವೆ, ಎಂದಿದ್ದಾರೆ ರಮ್ಯಾ.

ಯಾವ ನಟಿಯೂ ಇಷ್ಟೊಂದು ವಿಚಿತ್ರವಾದ ಪೋಟೋಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ.

ಆದರೆ ಯಾವುದಕ್ಕೂ ಹೆದರದೇ, ಚಿಂತಿಸದ ರಮ್ಯಾ ತಮಗೆ ಬೇಕಾದ ರೀತಿಯಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

ರಮ್ಯಾ ಹೆಚ್ಚಾಗಿ ತಮ್ಮ ಸಾಕು ನಾಯಿ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ತೆರೆ ಮೇಲೆ ಮತ್ತೆ ಪದ್ಮಾವತಿಯನ್ನು ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ.

ಗುರು ಪೂರ್ಣಮಿ ದಿನದಂದು ಗಾಯತ್ರಿ ಮಂತ್ರ ವಿಡಿಯೋ ಶೇರ್ ಮಾಡಿದ್ದರು.

ತಮಗೆ ಅರ್ಥವಾದ ರೀತಿಯರಲ್ಲಿ ಅದರ ಅರ್ಥವನ್ನು ಅಭಿಮಾನಿಗಳಿಗೂ ವಿವರಿಸಿದ್ದರು. ಆ ಮೂಲಕ ರಮ್ಯಾ ಸಿಕ್ಕಾಪಟ್ಟೆ ಅಧ್ಯಾತ್ಮದತ್ತ ಒಲವು ತೋರುತ್ತಿದ್ದಾರೆ, ಎಂಬ ಮಾತುಗಳೂ ಕೇಳಿ ಬರುತ್ತಿದ್ದವು.

loader