18 ತಿಂಗಳು ಐರಾ ಬೇಬಿಗೆ ರಾಧಿಕಾ ಕೊಟ್ಟ 'Yellow' ಸರ್ಪ್ರೈಸ್‌; ಏನಿದು?

First Published Jun 7, 2020, 4:31 PM IST

ಸ್ಯಾಂಡಲ್‌ವುಡ್‌ ಸ್ಟಾರ್ ಕಿಡ್ ಐರಾ ಯಶ್‌ಗೆ  18 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ತಾಯಿ ರಾಧಿಕಾ ಪಂಡಿತ್‌ ಬಿಗ್ ಸರ್ಪ್ರೈಸ್‌ವೊಂದನ್ನು ನೀಡಿದ್ದಾರೆ. ನೋಡಲು Yummy ಯಾಗಿರುವ ತಿನಿಸು ಏನು?