ರಚಿತಾ ರಾಮ್‌ ಈಗ ಡಜನ್‌ಸ್ಟಾರ್‌; ಕೈಯಲ್ಲಿದೆ 12 ಚಿತ್ರಗಳು!

First Published 6, Oct 2020, 12:02 PM

ನಟಿ ರಚಿತಾ ರಾಮ್‌ ಕೈಯಲ್ಲಿ ಬರೋಬ್ಬರಿ 12 ಚಿತ್ರಗಳಿವೆ. ತಮ್ಮ ಹುಟ್ಟುಹಬ್ಬದ ದಿನ ಕೆಲ ಸಿನಿಮಾಗಳ ಹೆಸರು ರಿವೀಲ್ ಮಾಡಿದ್ದಾರೆ.

ರಚಿತಾ ರಾಮ್‌ ಹುಟ್ಟುಹಬ್ಬಕ್ಕೆ ಧನಂಜಯ್‌ ಜತೆ ನಟಿಸುತ್ತಿರುವ ಹೆಸರಿಡದ ಚಿತ್ರ, ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’, ‘ಲಿಲ್ಲಿ’, ತೆಲುಗಿನ ‘ಸೂಪರ್‌ ಮಚ್ಚಿ’ ಸೇರಿದಂತೆ ಒಂದಿಷ್ಟುಚಿತ್ರಗಳು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿವೆ.

ಈ ನಡುವೆ ರಚಿತಾ ರಾಮ್‌ ಒಪ್ಪಿಕೊಂಡಿರುವ ಮತ್ತೊಂದು ಹೊಸ ಸಿನಿಮಾ ‘ಮ್ಯಾಟ್ನಿ’. ನೀನಾಸಂ ಸತೀಶ್‌ ಅಭಿನಯದ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ.

ಪಾಪ್‌ಕಾರ್ನ್‌ ತುಂಬಿಸುವ ಪೇಪರ್‌ ಡಬ್ಬಿಯಲ್ಲಿ ಚಿತ್ರದ ನಾಯಕ ಕಾಣಿಸಿಕೊಂಡಿರುವ ಕಲರ್‌ಫುಲ್‌ ಪೋಸ್ಟರ್‌ ಇದಾಗಿದೆ.

ಮನೋಹರ್‌ ಕಾಂಪಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಪಾರ್ವತಿ ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಅವರ 12 ಚಿತ್ರಗಳ ಪೈಕಿ ಬಿಡುಗಡೆಗೆ ಸಿದ್ದವಾಗಿರುವ ‘ಏಕ್‌ ಲವ್‌ ಯಾ’, ‘100’, ‘ರವಿ ಬೋಪಣ್ಣ’ ಹಾಗೂ ತೆಲುಗಿನ ‘ಸೂಪರ್‌ ಮಚ್ಚಿ’, ಶೂಟಿಂಗ್‌ನಲ್ಲಿರುವ ಪ್ರಜ್ವಲ್‌ ದೇವರಾಜ್‌ ಜತೆಗಿನ ‘ವೀರಂ’, ಧನಂಜಯ್‌ ಒಂದು ಚಿತ್ರ

ಶೂಟಿಂಗ್‌ ಸೆಟ್‌ಗೆ ಹೋಗಬೇಕಾದ ಅಲಮೇಲಮ್ಮನ ಹುಡುಗ ರಿಷಿ ಜತೆಗೆ ‘ಸೀರೆ’, ನಾಯಕಿ ಪ್ರಧಾನ ಎನಿಸಿರುವ ‘ಏಪ್ರಿಲ್‌’, ‘ಲಿಲ್ಲಿ’, ಕೊಲಮಾವು ಕೋಕಿಲಾ ರೀಮೇಕ್‌, ಹೊಸಬರ ಜತೆಗಿನ ‘ಸಂಜಯ್‌ ಅಲಿಯಾಸ್‌ ಸಂಜು’.

ಹೀಗೆ ಸಾಲು ಸಾಲು ಚಿತ್ರಗಳು ರಚಿತಾ ರಾಮ್‌ ಮುಂದಿವೆ. ಯಾವ ಸಿನಿಮಾ ಮೊದಲು ಸೆಟ್‌ ಏರಲಿದೆ? ಯಾವುದನ್ನು ಅಭಿಮಾನಿಗಳ ಅತಿ ಹೆಚ್ಚು ವೀಕ್ಷಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

loader