ಪ್ರತಿ ಗುರುವಾರ ನಟಿ ರಚಿತಾ ರಾಮ್ ತಪ್ಪದೇ ಈ ಕೆಲಸ ಮಾಡುತ್ತಾರೆ!
ಸ್ಯಾಂಡಲ್‌ವುಡ್ ಡಿಂಪಲ್ ಹುಡುಗಿ ರಚಿತಾ ರಾಮ್ ಪ್ರತಿ ಗುರುವಾದ ಮಾಡುವ ಈ ಕೆಲದದಿಂದಲೇ ಯಶಸ್ಸು ಸಿಕ್ಕರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಏನು ಆ ಕೆಲಸ?

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಚಿತಾ ರಾಮ್.

ಪ್ರತಿ ಗುರುವಾರ ಇನ್‌ಸ್ಟಾಗ್ರಾಂನಲ್ಲಿ ತಪ್ಪದೇ ದೇವರ ಫೋಟೋವೊಂದನ್ನು ಶೇರ್ ಮಾಡುವ ಸೀತಾರಾಮ ಕಲ್ಯಾಣದ ನಟಿ.

ಗುರು ಸಾಯಿ ಬಾಬಾ ಪೋಟೋವನ್ನು ಶೇರ್ ಮಾಡುತ್ತಿದ್ದಾರೆ.

ಅಪ್ಪಟ ಆಂಜನೇಯನ ಭಕ್ತೆಯಾಗಿರುವ ರಚಿತಾ, ಸಾಯಿ ರಾಮ್‌ನನ್ನು ತುಂಬಾ ನಂಬುತ್ತಾರೆ.

ರಚಿತಾ ರಾಮ್ ತಮ್ಮ ಅಪ್ಪ-ಅಮ್ಮನ ನಂತರ ಹೆಚ್ಚಾಗಿ ನಂಬುವುದೇ ದೇವರನ್ನು.

ರಚಿತಾ ರಾಮ್‌ಗೆ ದೈವ ಭಕ್ತಿ ಜಾಸ್ತಿ.

ರಚಿತಾ ರಾಮ್‌ಗೆ ದೈವ ಭಕ್ತಿ ಜಾಸ್ತಿ.

ಪ್ರತಿ ವಾರವೂ ರಚಿತಾ ಫೋಟೋ ಅಪ್ಲೋಡ್ ಮಾಡುವುದ್ನು ನೋಡಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸಾಯಿ ಬಾಬಾ ಎಲ್ಲವನ್ನೂ ಕರುಣಿಸುತ್ತಾರೆ. ಈ ಕಾರಣಕ್ಕೆ ರಚ್ಚು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಎಂಬುವುದು ಬುಲ್ ಬುಲ್ ಅಭಿಮಾನಗಳಿ ಅಭಿಮತ.

ಇನ್ನು ರಚಿತಾ ರಾಮ್ ಇನ್‌ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟ ಧನ್ವೀರ್ ಅವರೊಂದಿಗೆ ತೆಗೆದ ಸೆಲ್ಫೀ ಶೇರ್ ಮಾಡಿಕೊಂಡಿದ್ದರು. ಅದು ಗಾಂಧಿನಗರದಲ್ಲಿ ಹಲ್‌ಚಲ್ ಎಬ್ಬಿಸಿತ್ತು.