- Home
- Entertainment
- Sandalwood
- ಚಿತ್ರರಂಗಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ; ಹೇಗಿದ್ದಾರೆ ನೋಡಿ ಬಟ್ಟಲು ಕಣ್ಣಿನ ಸುಂದರಿ?
ಚಿತ್ರರಂಗಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ; ಹೇಗಿದ್ದಾರೆ ನೋಡಿ ಬಟ್ಟಲು ಕಣ್ಣಿನ ಸುಂದರಿ?
ಸ್ಯಾಂಡಲ್‌ವುಡ್ ರೋಮ್ಯಾಂಟಿಕ್ ಹೀರೋ ನೆನಪಿರಲಿ ಪ್ರೇಮ್ ಮಗಳು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವ ಅಮೃತಾ ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾರೆ. ಹೇಗಿದ್ದಾಳೆ ನೆನಪಿರಲಿ ಪ್ರೇಮ್ ಮಗಳು?

ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ.

ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ.

ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಮುದ್ದಾದ ಗೊಂಬೆ ಸಾಂಪ್ರದಾಯಿಕ ಉಡುಪಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಮುದ್ದಾದ ಗೊಂಬೆ ಸಾಂಪ್ರದಾಯಿಕ ಉಡುಪಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ತಂದೆಯಂತೆ ಅಮೃತಾ ತುಂಬಾನೇ ಟ್ಯಾಲೆಂಟೆಡ್ ಹುಡುಗಿ, ಓದುವುದರಲ್ಲಿ ಟಾಪರ್.

ತಂದೆಯಂತೆ ಅಮೃತಾ ತುಂಬಾನೇ ಟ್ಯಾಲೆಂಟೆಡ್ ಹುಡುಗಿ, ಓದುವುದರಲ್ಲಿ ಟಾಪರ್.

ಎರಡನೇ ವರ್ಷ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಎರಡನೇ ವರ್ಷ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಟಿಕ್‌ಟಾಕ್ ಹಾಗೂ ಡಬ್‌ಸ್ಮ್ಯಾಷ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಟಿಕ್‌ಟಾಕ್ ಹಾಗೂ ಡಬ್‌ಸ್ಮ್ಯಾಷ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಮನೆ ಮಗಳಂತೆ ಕಾಣುವ ಅಮೃತಾ ಕನ್ನಡ ಚಿತ್ರರಂಗದಲ್ಲಿ ಟಾಪ್‌ಗೆ ಬರಲಿ ಎಂದು ಆಶಿಸೋಣ.

ಮನೆ ಮಗಳಂತೆ ಕಾಣುವ ಅಮೃತಾ ಕನ್ನಡ ಚಿತ್ರರಂಗದಲ್ಲಿ ಟಾಪ್‌ಗೆ ಬರಲಿ ಎಂದು ಆಶಿಸೋಣ.

ಪ್ರೇಮ್ ಹಾಗೂ ಪತ್ನಿ ಜ್ಯೋತಿಗೆ ಮಗಳನ್ನು ಹಿರೋಯಿನ್ ಮಾಡಬೇಕೆಂಬ ಆಸೆಯಂತೆ.

ಪ್ರೇಮ್ ಹಾಗೂ ಪತ್ನಿ ಜ್ಯೋತಿಗೆ ಮಗಳನ್ನು ಹಿರೋಯಿನ್ ಮಾಡಬೇಕೆಂಬ ಆಸೆಯಂತೆ.

ಬಾಲ್ಯದಿಂದ ನೃತ್ಯ ಕಲಿಯುತ್ತಿದ್ದಾರೆ.

ಬಾಲ್ಯದಿಂದ ನೃತ್ಯ ಕಲಿಯುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಮೃತಾಗೆ ಚಿತ್ರರಂಗದಲ್ಲಿ ಇನ್ಸಿಪಿರೇಷನ್ ಅಂತೆ.

ರಾಕಿಂಗ್ ಸ್ಟಾರ್ ಯಶ್ ಅಮೃತಾಗೆ ಚಿತ್ರರಂಗದಲ್ಲಿ ಇನ್ಸಿಪಿರೇಷನ್ ಅಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.