ಕನ್ನಡ ಚಿತ್ರರಂಗಕ್ಕೆ ಕುಡ್ಲ ಕುವರಿ ಜೊಸಿಟ ಅನೂಲಾ ಎಂಟ್ರಿ

First Published 9, Nov 2020, 11:46 AM

ಕನ್ನಡ ಚಿತ್ರರಂಗಕ್ಕೆ ಸೂಪರ್ ಫಿಟ್‌ ಆ್ಯಂಟ್ ಹಾಟ್ ಮಾಡೆಲ್ ಜೊಸಿಟಾ ಅನೂಲ ಎಂಟ್ರಿ ಕೊಟ್ಟಿದ್ದಾರೆ. 'ಬಾಬಿ' ಚಿತ್ರದ ಮೂಲಕ ಶೀಘ್ರವೇ ಮನೋರಂಜಿಸಲು ಸಿದ್ಧರಾಗುತ್ತಿದ್ದಾರೆ.
ಫೋಟೋ ಕೃಪೆ: ಜೊಸಿಟ ಇನ್‌ಸ್ಟಾಗ್ರಾಂ ಖಾತೆ.

'ಜನ್ವಾಯ್' ಎಂಬ ಕೊಂಕಣಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ  ಜೊಸಿಟಾ.

ಕಾಲೇಜ್‌ ದಿನಗಳಲ್ಲಿ ಮಾಡಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ. ಹಲವಾರು ಶೋಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

2017ರಲ್ಲಿ ಮಿಸ್ ವರ್ಲ್ಡ್‌ ಸೂಪರ್‌ ಮಾಡೆಲ್ ಸೌತ್‌ ಏಷಿಯಾ ಕಿರೀಟ ಧರಿಸಿದ್ದರು.

2018ರಲ್ಲಿ ಮಿಸ್ ಗ್ಲೋರಿ ಗ್ಯಾಲಾಕ್ಸಿ ವಿಜೇತೆ.

2019ರಲ್ಲಿ ಮಿಸ್ ಟ್ಯೂರಿಸಂ ವರ್ಲ್ಡ್‌ ಬ್ರ್ಯಾಂಡ್  ಅಂಬಾಸಿಡರ್‌ ಆಗಿದ್ದರು.

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದವರು ಸಿನಿಮಾಗೆ ಎಂಟ್ರಿ ಕೊಟ್ಟೇ ಕೊಡುತ್ತಾರೆ. ಫೋಟೋ ಶೂಟ್ ಮಾಡಿಸುವ ಮೂಲಕ ಜೊಸಿಟಾ ಇದೀಗ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

'ಸೈಕೊ' ಶೀರ್ಷಿಕೆ ವೆಬ್‌ ಸೀರಿಸ್‌ನಲ್ಲಿ ಮಿಂಚಿದ್ದಾರೆ.

ತಮಿಳು 'ಕಾದಲ್‌ ನಿವುಲೆ' ಚಿತ್ರದಲ್ಲಿ ಅಭಿನಯಿಸಿದ್ದರು, ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಅಲ್ವಿನ್ ಪ್ರಾನ್ಸಿಸ್‌ 'ಬಾಬಿ' ಚಿತ್ರವನ್ನು ನಿರ್ದೇಶಿಸಲಿದ್ದಾರೆ.

loader