ಕೈಕಾಲ ಸತ್ಯನಾರಾಯಣ್‌ಗೆ ಶುಭಾ ಕೋರಿದ ಪ್ರಶಾಂತ್ ನೀಲ್; ಟ್ಟಿಟ್ಟರ್‌ನಲ್ಲಿ ಮತ್ತೆ ಟ್ರೆಂಡ್‌!

First Published 26, Jul 2020, 12:26 PM

ಕೆಜಿಎಫ್‌ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್‌ ಇತ್ತೀಚಿಗೆ ಮಾಡಿದ ಟ್ಟೀಟ್‌ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸಿದೆ, ಅದರಲ್ಲೂ ಟಾಲಿವುಡ್‌ ಪ್ರೇಕ್ಷಕರು ಈ ಟ್ವೀಟ್ ಹಿಂದಿನ ಸರ್ಪ್ರೈಸ್‌ಗೆ ಕಾಯುತ್ತಿದ್ದಾರೆ...

ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕೆಜಿಎಫ್‌ ಚಾಪ್ಟರ್ 1 ಚಿತ್ರ.

ಕೆಜಿಎಫ್‌ ಚಾಪ್ಟರ್‌- 2 ವೀಕ್ಷಿಸಲು ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿದ್ದಾರೆ.

ಚಿತ್ರದ ಬಗ್ಗೆ ಫುಲ್‌ ಅಪ್ಡೇಟ್‌ ನೀಡುವ ಪ್ರಶಾಂತ್ ಇತ್ತೀಚಿನ ಟ್ಟೀಟ್ ವೈರಲ್ ಆಗುತ್ತಿದೆ.

ಕಾಲಿವುಡ್  ಹಿರಿಯ ಸ್ಟಾರ್ ನಟ ಕೈಕಾಲ ಸತ್ಯನಾರಾಯಣ್‌ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ನೀಲ್.

ಸಾಮಾನ್ಯವಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರಿಗೆ ಮಾತ್ರ ಕೆಜಿಎಫ್ ತಂಡದ ಸ್ಪೆಷಲ್ ಪೋಸ್ಟರ್ ಮಾಡಲಾಗುತ್ತದೆ.

ಹಾಗಾದರೆ ಕೈಕಾಲ ಅವರು ಕೆಜಿಎಫ್‌ -2ನಲ್ಲಿ ಅಭಿನಯಿಸುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

ಈಗಾಗಲೇ ರಿಲೀಸ್‌ ಆಗಬೇಕಿದ್ದ ಸಿನಿಮಾ ಲಾಕ್‌ಡೌನ್‌ನಿಂದ ಮುಂದೂಡಲಾಗಿದೆ.

ಬಾಲಿವುಡ್‌ ನಟ ಸಂಜಯ್ ದತ್ ಬರ್ತಡೇ ಹತ್ತಿರದಲ್ಲಿದ್ದು ತಂಡ ವಿಶೇಷ ಗಿಫ್ಟ್ ನೀಡಬಹುದು.

ಅಷ್ಟೆಲ್ಲದೇ ರವೀಣಾ ಟೆಂಡನ್‌ ಮತ್ತು ಯಶ್ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಟ್ಟಿಟ್ಟರ್‌ನಲ್ಲಿ ಕೆಜಿಎಫ್‌-2 ಬಗ್ಗೆ 44.3 ಸಾವಿರಕ್ಕೂ ಹೆಚ್ಚು ಟ್ಟೀಟ್ ಮಾಡಲಾಗಿದೆ.

loader