ಹಲವು ವರ್ಷಗಳ ನಂತರ ಒಟ್ಟಾಗಿ ಕಾಣಿಸಿಕೊಂಡ ಬಾವ -ಬಾಮೈದ; ಪುನೀತ್‌ ರಾಜ್‌ಕುಮಾರ್ - ರಾಮ್‌ಕುಮಾರ್‌!

First Published 6, Aug 2020, 10:57 AM

ನಟ ಪುನೀತ್‌ ರಾಜ್‌ಕುಮಾರ್ ಹಾಗೂ ನಟ ರಾಮ್‌ಕುಮಾರ್ ಹಲವು ವರ್ಷಗಳ ನಂತರ ಒಟ್ಟಾಗಿ ಕಾಣಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿರುವ ಕಾರಣ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ...

ನಟ ಪವರ್ ಸ್ಟಾರ್  ಪುನೀತ್‌ ರಾಜ್‌ಕುಮಾರ್‌ ಅವರ ಬಾವ ರಾಮ್‌ಕುಮಾರ್.

ಡಾ. ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಅವರನ್ನು ವಿವಾಹವಾಗಿದ್ದಾರೆ.

ರಾಮ್‌ ಕುಮಾರ್ ಪುತ್ರ ಧಿರೀನ್‌ ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

90ರ  ದಶಕದಲ್ಲಿ 50 ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ  ನಟ ರಾಜ್‌ಕುಮಾರ್‌ಗೆ ಈಗಲೂ ಫ್ಯಾನ್ಸ್ ‌ ಕ್ರೇಜ್  ಇದೆ.

ಫೋಟೋ ನೋಡಿರುವ ಅಭಿಮಾನಿಗಳು ಪುನೀತ್‌ ಹಾಗೂ ರಾಮ್‌ಕುಮಾರ್ ಒಟ್ಟಾಗಿ ಸಿನಿಮಾ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇಬ್ಬರೂ  ಧೀರ್ಘವಾಗಿ ಮಾತನಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.

ರಾಮ್‌ ಕುಮಾರ್‌ ಪುತ್ರಿ ಧನ್ಯಾ ರಾಮ್‌ 'ನಿನ್ನ ಸನಿಹಕೆ' ಚಿತ್ರದ ಮೂಲಕ ಬಣ್ಣದ  ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

'ಶಿವ 143' ಚಿತ್ರದ ಮೂಲಕ ಪುತ್ರ ಧಿರೀನ್‌ ಪದಾರ್ಪಣೆ ಮಾಡುತ್ತಿದ್ದಾರೆ.

ಹಲವು ವರ್ಷಗಳ ನಂತರ ರಾಮ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕಾರಣ ಅಭಿಮಾನಿಗಳು ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ.

loader