ಮಂಡ್ಯದ ಕಾಮೇಗೌಡರ ಕುರಿತು ದಯಾಳ್‌ ಸಾಕ್ಷ್ಯಚಿತ್ರ!

First Published 6, Jul 2020, 9:47 AM

ತಮ್ಮ ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿ ದಾಹವನ್ನು ಇಂಗಿಸಿರುವ ಮಂಡ್ಯದ ಕಾಮೇಗೌಡನರ ಜೀವನ ಪುಟಗಳನ್ನೇ ಆಧರಿಸಿ ದಯಾಳ್‌ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ.

‘ದಿ ಗುಡ್‌ ಶೆಫರ್ಡ್‌’ ಹೆಸರಿನಲ್ಲಿ ಸೆಟ್ಟೇರುತ್ತಿರುವ ಈ ಸಾಕ್ಷ್ಯಚಿತ್ರ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೂಡಿ ಬರಲಿದೆ.

ಈ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಅವಿನಾಶ್‌ ಯು ಶೆಟ್ಟಿಅವರು ದಯಾಳ್‌ರಿಗೆ ಸಾಥ್‌ ನೀಡುತ್ತಿದ್ದಾರೆ.

40 ವರ್ಷಗಳಲ್ಲಿ 14ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ, ಲೇಕ್‌ ಮ್ಯಾನ್‌ ಎನಿಸಿಕೊಂಡಿರುವ ಕಾಮೇಗೌಡ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಮೆಚ್ಚಿ ಮಾತನಾಡಿದ್ದಾರೆ.

ಸದ್ಯಕ್ಕೆ ಚಿತ್ರದ ಹೆಸರು ಹಾಗೂ ಕಾಮೇಗೌಡ ಫೋಟೋ ಒಳಗೊಂಡಿರುವ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

loader